29/08/2018
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ದಿವ್ಯವಾದ ಕಾರುಣ್ಯ, ಅಪಾರವಾದ ಶಾಪಾನುಗ್ರಹಸಾಮರ್ಥ್ಯ, ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಅವರ ಅನುಗ್ರಹವಿಲ್ಲದೇ ನಡೆಯಲು ಸಾಧ್ಯವಿಲ್ಲ ಎಂಬ ತತ್ವಗಳ ಚಿಂತನೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ರಾಯರ ಸ್ತೋತ್ರದ ಶ್ಲೋಕಗಳು — ದಯಾ-ದಾಕ್ಷಿಣ್ಯ-ವೈರಾಗ್ಯ- ವಾಕ್-ಪಾಟವ-ಮುಖಾಂಕಿತಃ | ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ || ಅಜ್ಞಾನ-ವಿಸ್ಮೃತಿ-ಭ್ರಾಂತಿ- ಸಂಶಯಾಪಸ್ಮೃತಿ-ಕ್ಷಯಾಃ | ತಂದ್ರಾ-ಕಂಪ-ವಚಃ-ಕೌಂಠ್ಯ- ಮುಖಾ ಯೇ ಚೇಂದ್ರಿಯೋದ್ಭವಾಃ | ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ || ೧೫ ||
Play Time: 32:43
Size: 7.49 MB