Upanyasa - VNU695

ರಾಯರ ಸ್ತೋತ್ರದ ಮಾಹಾತ್ಮ್ಯ

26/09/2018

ಯಾವ ಪ್ರಾರ್ಥನೆಯನ್ನು ನಮ್ಮಿಂದ ಕೇಳುವದಕ್ಕಾಗಿ ರಾಯರು ವೃಂದಾವನದಲ್ಲಿ ಕುಳಿತಿದ್ದಾರೆಯೋ ಆ ಪರಮಾದ್ಭುತವಾದ ಪ್ರಾರ್ಥನೆಯನ್ನು ಶ್ರೀಮದಪ್ಪಣಾಚಾರ್ಯರು ಕಾರುಣ್ಯದಿಂದ ತಿಳಿಸಿಕೊಡುತ್ತಾರೆ. ಈ ರಾಯರ ಸ್ತೋತ್ರ ಎನ್ನುವದು ಕುಳಿತುಕೊಂಡು ಶಬ್ದಗಳನ್ನು ಕೂಡಿಸಿ ರಚಿಸಿದ್ದಲ್ಲ. ದೈವಪ್ರೇರಣೆಯಿಂದ ನಿರ್ಮಿತವಾದ ದಿವ್ಯಸ್ತೋತ್ರವಿದು ಎಂಬ ಅಂಶವನ್ನು ತಿಳಿಸುವ ಶ್ರೀಮದಪ್ಪಣಾಚಾರ್ಯರು ಈ ಸ್ತೋತ್ರದ ಮಾಹಾತ್ಮ್ಯವನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. 
 ಸ್ವಯಂ ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಈ ಸ್ತೋತ್ರದ ಮೇಲೆ ಮಾಡಿರುವ ಪರಮಾನುಗ್ರಹದ ನಿರೂಪಣೆಯೊಂದಿಗೆ. 

ಕೆಲವು ಬಾರಿ ಮತ್ತೊಬ್ಬರು ಮಾಡಿದ ಪಾಪದ ಫಲವನ್ನು ನಾವು ಅನುಭವಿಸಬೇಕಾಗುತ್ತದೆ. ಯಾಕೆ ಹಾಗೆ ಮತ್ತು ಅದನ್ನು ಪರಿಹಾರ ಮಾಡಿಕೊಳ್ಳುವ ಬಗೆ ಏನು ಎನ್ನುವದರ ಕುರಿತು ಚಿಂತನೆ ಇಲ್ಲಿದೆ. 

ವ್ಯಾಸೇನ ವ್ಯುಪ್ತಬೀಜಃ ಎನ್ನುವ ಗುರುಗುಣಸ್ತವನದ ಶ್ಲೋಕದ ಅರ್ಥಾನುಸಂಧಾನ. 

ಇಲ್ಲಿಗೆ ಸಮಗ್ರ ರಾಯರ ಸ್ತೋತ್ರದ ಉಪನ್ಯಾಸ ಮುಗಿಯುತ್ತದೆ. 

Play Time: 53:32

Size: 5.97 MB


Download Upanyasa Share to facebook View Comments
5782 Views

Comments

(You can only view comments here. If you want to write a comment please download the app.)
 • Venkatesh,Hyderabad

  3:23 PM , 04/10/2018

  * sakalapradaata
 • Venkatesh,Hyderabad

  3:22 PM , 04/10/2018

  Why is that, barring few, most of the employees of Sri Rayara mutts have so many problems. When they are in the court of sakalaoradaata, Sri Rayaru, why this viparyaasa.
 • shrinivas,bijapur

  12:24 PM, 27/09/2018

  pdf format send
 • Rangavitala Purohit,Suggenahalli ,Hospet taluk ,Ballari district

  9:57 AM , 27/09/2018

  🙏ಶಿರಸಾಷ್ಟಾಂಗ ನಮಸ್ಕಾರಗಳು...ಸ್ವಾಮಿ🙏🙏🙏
 • Vadiraj Shrinivas Dandin,Roha

  9:11 PM , 26/09/2018

  This is one of the best discourses I"ve heard from you.pranamagalu.
 • Jasyashree Karunakar,Bangalore

  9:08 PM , 26/09/2018

  ಗುರುಗಳೆ
  
  ಶ್ರೀಗುರುರಾಘವೇಂದ್ರರಾಯರ ಮಹಿಮೆಯನ್ನು ತಿಳಿದು ಆದ ಸಂತೋಷವನ್ನು ,ಹರಿಸಿದ ಆನಂದಭಾಷ್ಪ ಹೇಳುವಷ್ಟು ಪದಗಳು ಹೇಳಲಾರವು...
 • Venkatesh,Hyderabad

  8:52 PM , 26/09/2018

  Inexplicably awesome.....mounam sharanam gachami...