Upanyasa - VNU698

ಶ್ರೀ ರಾಘವೇಂದ್ರಸ್ತೋತ್ರದ ಪಠಣ

05/10/2018

ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ಪರಮಾನುಗ್ರಹದಿಂದ ಶ್ರೀಮದಪ್ಪಣಾಚಾರ್ಯರ ಮುಖದಿಂದ ಹೊರಹೊಮ್ಮಿದ ‘ದಿವ್ಯ’ ಸ್ತೋತ್ರ (ಸ್ತ್ರೋತ್ರಂ ದಿವ್ಯಮಿದಮ್), ಸಕಲ ಆಪತ್ತುಗಳನ್ನು ಪರಿಹರಿಸುವ, ಸಕಲ ಸಾತ್ವಿಕ ಸಂಪತ್ತನ್ನು ನೀಡಿ ನಮ್ಮನ್ನು ಅನುಗ್ರಹಿಸುವ ಶ್ರೀರಾಘವೇಂದ್ರಸ್ತೋತ್ರದ ಪಠಣ ಇಲ್ಲಿದೆ. 

ಈ ಸಮಗ್ರ ಸ್ತೋತ್ರವನ್ನು ಆಲಿಸಲು ಪಠಿಸಲು ಎಂಟು ನಿಮಿಷ ಸಹಿತ ಬೇಕಾಗಿಲ್ಲ. ಪ್ರತೀನಿತ್ಯ ಬೆಳಿಗ್ಗೆ, ಸಂಜೆ ಇದನ್ನು ಕೇಳಿ, ಪಠಿಸಿ

ಹದಿಮೂರು ಉಪನ್ಯಾಸಗಳಲ್ಲಿ ವಿಸ್ತೃತ ಅರ್ಥಾನುಸಂಧಾನ, ಮತ್ತು VNU694 ರಲ್ಲಿ ಇಡಿಯ ಸ್ತೋತ್ರದ ಸಂಕ್ಷಿಪ್ತ ಅರ್ಥಾನುಸಂಧಾನ ನೀಡಲಾಗಿದೆ. ನಿತ್ಯ ಕೇಳಬೇಕು ಎನ್ನುವವರಿಗಾಗಿ ಇಲ್ಲಿ ಪಠಣವನ್ನೂ ಮಾಡಿ ನೀಡಲಾಗಿದೆ. 

Play Time: 07:46

Size: 6.13 MB


Download Upanyasa Share to facebook View Comments
3323 Views

Comments

(You can only view comments here. If you want to write a comment please download the app.)
 • SATEESH.hn,Bengaluru

  3:29 PM , 13/10/2018

  Gurugalige thumbu hrudayada namaskaragalu
 • Prathap,Cedar Rapids, Iowa

  6:58 PM , 05/10/2018

  __/\__,__/\__
 • Viral Kulkarni,Bangalore

  1:38 PM , 05/10/2018

  Gurugale namaskargalu hennu makklu pathisabahuda

  Vishnudasa Nagendracharya

  ಈ ಪ್ರಶ್ನೆಗೆ ರಾಯರ ಸ್ತೋತ್ರದ ಮೊದಲ ಉಪನ್ಯಾಸದಲ್ಲಿಯೇ ( ರಾಯರ ಮಾಹಾತ್ಮ್ಯ VNU484) ವಿಸ್ತೃತವಾಗಿ ಉತ್ತರಿಸಿದ್ದೇನೆ. ಕೇಳಿ. 
 • Ravindra,Bengaluru

  2:42 PM , 05/10/2018

  ಗುರುಗಳೇ, ಆನಂತ ನಮಸ್ಕಾರಗಳು
 • Kiran Kumar kr,Kanakapura

  2:02 PM , 05/10/2018

  ಧನ್ಯವಾದಗಳು