Upanyasa - VNU710

ಶ್ರೀಮದ್ ಭಾಗವತಮ್ — 160 — ಮಹಾಪ್ರಳಯ

23/10/2018

ಭೂಮಿ ಮುಂತಾದ ಲೋಕಗಳು, ಬ್ರಹ್ಮಾಂಡ, ಅದರ ಆವರಣಗಳು ನಾಶವಾಗುವ ಕ್ರಮ, ಮುಕ್ತರು ನಿರ್ಭಯರಾಗಿ ಪ್ರಳಯವನ್ನು ಕಾಣುತ್ತಲೇ ಭಗವಂತನನ್ನು ಮುಕ್ತರಾದ ಜ್ಞಾನಿಗಳು ಪ್ರವೇಶ ಮಾಡುವ ಕ್ರಮದ ನಿರೂಪಣೆ ಇಲ್ಲಿದೆ. 

ಇಲ್ಲಿಗೆ ಎರಡನೆಯ ಸ್ಕಂಧದ ಎರಡನೆಯ ಅಧ್ಯಾಯದ ಅರ್ಥಾನುಸಂಧಾನ ಮುಗಿಯುತ್ತದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಅಥೋ ಅನಂತಸ್ಯ ಮುಖಾನಲೇನ ದಂದಹ್ಯಮಾನಂ ಸ ನಿರೀಕ್ಷ್ಯ ವಿಶ್ವಮ್ ।
ನಿರ್ಯಾತಿ ಸಿದ್ಧೇಶ್ವರಜುಷ್ಟಧಿಷ್ಣ್ಯಂ ಯದ್ ದ್ವೈಪರಾರ್ಧ್ಯಂ ತದು ಪಾರಮೇಷ್ಠ್ಯಮ್ ।। ೨೯ ।।

ನ ಯತ್ರ ಶೋಕೋ ನ ಜರಾ ನ ಮೃತ್ಯುರ್ನಾಽರ್ತಿರ್ನಚೋದ್ವೇಗ ಋತೇ ಕುತಶ್ಚಿತ್ ।
ಯಶ್ಚಿತ್ತತೋದಃ ಕ್ರಿಯಯಾಽನಿದಂವಿದಾಂ ದುರಂತದುಃಖಪ್ರಭವಾನುದರ್ಶನಾತ್ ।। ೩೦ ।।

ಋತೇ ಸತ್ಯಲೋಕೇ । ಅನಿದಂವಿದಾಂ ಅಬ್ರಹ್ಮವಿದಾಮ್ । ದುರಂತದುಃಖಂ ಚ ಪ್ರಭವಶ್ಚ ।

“ಸರ್ವದುಃಖವಿಹೀನಾ ಯೇ ಮುಕ್ತಾಃ ಪ್ರಾಯಸ್ತು ತಾದೃಶಾಃ । 
ಅಮುಕ್ತಾಸ್ತೇ ಜನಾದ್ಯೇಷು ವಿಶೇಷೇಣ ತು ಸತ್ಯಗಾಃ” ಇತಿ ವಾರಾಹೇ ।

“ವಿಷ್ಣೋರ್ಲೋಕಂ ತದೈವೇಕೇ ಯಾಂತಿ ಕಾಲಾಂತರೇ ಪರೇ ।
ಆಜ್ಞಯೈವ ಹರೇಃ ಕೇಚಿದಪೂರ್ತೇಃ ಕೇಚಿದಞ್ಜಸಾ । 
ವಿಹೃತ್ಯೈವಾನ್ಯಲೋಕೇಷು ಮುಚ್ಯಂತೇ ಬ್ರಹ್ಮಣಾ ಸಹ” ಇತಿ ವಾಮನೇ ।

ತತೋ ವಿಶೇಷಂ ಪ್ರತಿಪದ್ಯ ನಿರ್ಭಯಸ್ತೇನಾಽತ್ಮನಾಽಽಪೋಽನಲಮೂರ್ಧ್ನಿ ಚ ತ್ವರನ್ ।
ಜ್ಯೋತಿರ್ಮಯೋ ವಾಯುಮುಪೇತ್ಯ ಕಾಲೇ ವಾಯ್ವಾತ್ಮನಾ ಖಂ ಬೃಹದಾತ್ಮಲಿಙ್ಗಮ್ ।। ೩೧ ।।

ಘ್ರಾಣೇನ ಗಂಧಂ ರಸನೇನ ವೈ ರಸಂ ರೂಪಂ ತು ದೃಷ್ಟ್ಯಾ ಸ್ಪರ್ಶಂ ತ್ವಚೈವ ।
ಶ್ರೋತ್ರೇಣ ಚೋಪೇತ್ಯ ನಭೋಗುಣಂ ತತ್ ಪ್ರಾಯೇಣ ನಾಽವೃತ್ತಿಮುಪೈತಿ ಯೋಗೀ ।। ೩೨ ।।

ಸ ಭೂತಸೂಕ್ಷ್ಮೇಂದ್ರಿಯಸನ್ನಿಕರ್ಷಾತ್ ಸನಾತನೋಽಸೌ ಭಗವಾನನಾದಿಃ। 
ಮನೋಮಯಂ ದೇವಮಯಂ ವಿಕಾರ್ಯಂ ಸಂಸಾದ್ಯ ಮತ್ಯಾ ಸಹ ತೇನ ಯಾತಿ।। ೩೩ ।। 

ವಿಜ್ಞಾನತತ್ವಂ ಗುಣಸನ್ನಿರೋಧಂ ತೇನಾಽತ್ಮನಮಾತ್ಮಾನಮುಪೈತಿ ಶಾಂತಿಮ್। 
ಆನಂದಮಾನಂದಮಯೋಽವಸಾನೇ ಸರ್ವಾತ್ಮಕೇ ಬ್ರಹ್ಮಣಿ ವಾಸುದೇವೇ ।
ಏತಾಂ ಗತಿಂ ಭಾಗವತೋ ಗತೋ ಯಃ ಸ ವೈ ಪುನರ್ನೇಹ ವಿಷಜ್ಜತೇಂಗ।। ೩೪ ।।

ಭಾಗವತತಾತ್ಪರ್ಯಮ್ — ಬ್ರಹ್ಮಣಾ ಸಹ ವಿಶೇಷಂ ಪೃಥಿವೀಮ್ । ತೇನಾಽತ್ಮನಾ ಪೃಥಿವ್ಯತ್ಮನಾ । ಜ್ಯೋತಿರ್ಮಯ ಅಗ್ನಿಪ್ರಧಾನಃ । ಆಕಾಶವತ್ ಸರ್ವಗತಶ್ಚ ನಿತ್ಯ ಇತಿ ಪರಮಾತ್ಮಸದೃಶಂ ಕಿಞ್ಚಿತ್ ।

“ಜ್ಞಾನಿನಃ ಪ್ರಲಯೇ ಸರ್ವೇ ಬ್ರಹ್ಮಣಾ ಸಹ ಪಾರ್ಥಿವಮ್ । 
ಪರಮಾತ್ಮಾನಮಾವಿಶ್ಯ ವಾರಿಸ್ಥಂ ತತ್ಸಮನ್ವಿತಾಃ ।।

ಅಗ್ನಿಸ್ಥಂ ತದ್ಯುತಾಶ್ಚೈವ ತೇನ ನೀತಾಶ್ಚ ವಾಯುಗಮ್ । 
ನಭೋಗತಂ ತೇನ ನೀತಾಃ ಮನಸ್ಥಂ ತದ್ಯುತಾಸ್ತಥಾ ।।

ತತೋ ಬುದ್ಧಿಸ್ಥಮೀಶೇಶಂ ತತೋಽಹಂಕಾರಗಂ ಹರಿಮ್ । 
ತತೋ ವಿಜ್ಞಾನನಾಮಾನಂ ಮಹತ್ತತ್ತ್ವಗತಂ ಹರಿಮ್ ।।

ತತ ಆನಂದನಾಮಾನಮವ್ಯಕ್ತಸ್ಥಂ ಜನಾರ್ದನಮ್ । 
ಪ್ರಾಪ್ಯ ನಾಽವೃತ್ತಿಮಾಯಾಂತಿ ಶಾಂತೀಭೂತಾ ನಿರಾಮಯಾಃ ।।

ಯೇಷಾಂ ಪದಾಂತರಾಪೇಕ್ಷಾ ವಾಯ್ವಾದೀನಾಂ ಮಹಾತ್ಮನಾಮ್ । 
ಆವೃತ್ತ್ಯ ತೇ ಪುನರ್ಯಾಂತಿ ಜ್ಞಾನಿನೋಽಪಿ ನಿರಾಮಯಾಃ ।
ಅನಾವೃತ್ತಿಮಸಂಮೂಢಾಃ ಪರಾನಂದೈಕಭಾಗಿನಃ” ಇತಿ ಬ್ರಹ್ಮತರ್ಕೇ ।

“ಭೂಮ್ಯಬ್ಗಮನ್ನನಾಮಾನಂ ಪ್ರಾಣಮಗ್ನ್ಯಾದಿಸಂಸ್ಥಿತಮ್ । 
ಮಾನಸಂ ಮನಆದಿಸ್ಥಂ ವಿಜ್ಞಾನಂ ಮಹತಿ ಸ್ಥಿತಮ್ ।।

ಆನಂದಮವ್ಯಕ್ತಗತಂ ಕ್ರಮಶೋ ಯಾಂತಿ ದೇವತಾಃ । 
ಬ್ರಹ್ಮಾದ್ಯಾಃ ಕೇಚಿದೇವಾತ್ರ ತದನ್ಯೇ ಕ್ರಮಶೋಽಪರಾನ್” ಇತಿ ಬೃಹತ್ತಂತ್ರೇ ।

“ಪಂಚೇಂದ್ರಿಯಯೈರ್ಯೇ ವಿಷಯಾ ಏಷ್ಟವ್ಯಾಃ ಸರ್ವತೋ ವರಾಃ । 
ಮಾನಸಾಂಶ್ಚಾಖಿಲಾನ್ ಪ್ರಾಪ್ಯ ಮುಕ್ತಾ ಮೋದಂತಿ ದೇವತಾಃ ।
ತಥೋದ್ರಿಕ್ತನಿಜಾನಂದಾ ನಿತ್ಯಾನಂದಾ ಅಸಂವೃತಾಃ” ಇತಿ ಷಾಡ್ಗುಣ್ಯೇ ।

ಭೂತಸೂಕ್ಷ್ಮೇನ್ದ್ರಿಯೈಶ್ಚ ಸಹ ಅನಾದಿರ್ಭಗವಾನಾಕಾಶಗೋ ಮನೋಮಯಂ ಯಾತಿ । 

ನಾದವತ್ತ್ವಾತ್ ಸನಾತನಃ । “ನಾದೇನ ತೇನ ಮಹತಾ ಸನಾತನ ಇತಿ ಸ್ಮೃತಃ” ಇತಿ ಮೋಕ್ಷಧರ್ಮೇ । 
ವಿವಿಧಕಾರ್ಯಯುಕ್ತಂ ವಿಕಾರ್ಯಮ್ । ದೇವಮಯಂ ದೇವಪ್ರಧಾನಮ್ ।

“ಮನಃಸ್ಥಿತೋ ಹರಿರ್ನಿತ್ಯಂ ಸರ್ವದೇವೇಷು ಸಂಸ್ಥಿತಃ । 
ದೇವಪ್ರಧಾನಕಾಂಲ್ಲೋಕಾನ್ ಕರೋತ್ಯನುಗತಃ ಸದಾ” ಇತಿ ವಾರಾಹೇ ।

ಭೂತಸೂಕ್ಷ್ಮಾಣಿ ಪಂಚಭೂತಾನಿ ಜೀವಾಶ್ಚ ।
“ಪಂಚಭೂತೈಶ್ಚ ಶಬ್ದಾದ್ಯೈರಿಂದ್ರಿಯೈರ್ಜೀವರಾಶಿಭಿಃ । 
ಯುಕ್ತ ಆಕಾಶಗೋ ವಿಷ್ಣುರ್ಮನಃಸ್ಥಮುಪಗಚ್ಛತಿ” ಇತಿ ವಾಮನೇ ।

ಯೋಽಸಾವನಾದಿರ್ಮನೋಮಯಸ್ತಮಿತಿ ವಾ । ವಿಪರ್ಯಯಶ್ಚೇತ್ ತಸ್ಯೈವ ಗಂತೃತ್ವಮಿತಿ ಜ್ಞಾಪಯಿತುಮ್ । 
ಮತಿಸ್ಥೇನ ತೇನ ಮನಃಸ್ಥೇನ ಚ ಸಹ ವಿಜ್ಞಾನತತ್ತ್ವಂ ಯಾತಿ ।
ಗುಣಸನ್ನಿರೋಧಂ ನಿರ್ಗುಣಂ ವಾಸುದೇವಮ್ । ವಾಸುದೇವೇ ಏತಾಂ ಗತಿಂ ಗತೋ ನ ವಿಷಜ್ಜತೇ ।

“ವಾಸುದೇವಾಶ್ರಿತಾ ದೇವಾ ಬ್ರಹ್ಮಾದ್ಯಾ ಮುಕ್ತಬನ್ಧನಾಃ । 
ಭೇದದೃಷ್ಟ್ಯಾಽಭಿಮಾನೇನ ಚಾಽವೃತ್ತಿಂ ನೈವ ಂತಿ ತೇ ।।

ಭುಂಜತೇ ತು ಪೃಥಗ್ ಭೋಗಾನ್ ನಾಽನಂದಂ ತತ್ಸ್ವರೂಪಕಮ್ । 
ಸ್ವರೂಪಂ ಚ ಪೃಥಕ್ ತೇಷಾಮಾವಿಷ್ಟಗ್ರಹವದ್ ಭವೇತ್” ಇತಿ ಬ್ರಹ್ಮಾಂಡೇ । 

ಏತೇ ಸೃತೀ ತೇ ನೃಪ ವೇದಗೀತೇ ತ್ವಯಾಭಿಪೃಷ್ಟೇ ಚ ಸನಾತನೇ ಚ ।
ಯೇ ವೈ ಪುರಾ ಬ್ರಹ್ಮಣ ಆಹ ತುಷ್ಟ ಆರಾಧಿತೋ ಭಗವಾನ್ ವಾಸುದೇವಃ ।। ೩೫ ।।

Play Time: 48:37

Size: 5.97 MB


Download Upanyasa Share to facebook View Comments
5671 Views

Comments

(You can only view comments here. If you want to write a comment please download the app.)
 • Ananthapadmanabhan,Kokar

  8:46 AM , 04/11/2018

  Sir Namaskaragalu (REF 11min) 12 jana dwadasa adithyaru Adhithi puthrara? Atharalli Vamananu obbana? Athava I very bereya
 • Ananthapadmanabhan,Kokar

  8:45 AM , 04/11/2018

  Sir Namaskaragalu (REF 11min) 12 jana dwadasa adithyaru Adhithi puthrara? Atharalli Vamananu obbana? Athava I very bereya
 • Ananthapadmanabhan,Kokar

  8:45 AM , 04/11/2018

  Sir Namaskaragalu (REF 11min) 12 jana dwadasa adithyaru Adhithi puthrara? Atharalli Vamananu obbana? Athava I very bereya