Upanyasa - VNU723

ಶ್ರೀಮದ್ ಭಾಗವತಮ್ — 171 — ಬ್ರಹ್ಮದೇವರು ದೇವರಲ್ಲ

11/11/2018

ಶ್ರೀಹರಿಯೇ ದೇವರು ಎಂದು ಒಪ್ಪುವ ವೈಷ್ಣವಸಿದ್ಧಾಂತ ಎಂದಿಗೂ ಆಗ್ರಹಯುಕ್ತವಾದದ್ದಲ್ಲ, ಸಕಲ ಪ್ರಮಾಣಗಳನ್ನು ಆಗ್ರಹರಹಿತವಾಗಿ ವಿಚಾರ ಮಾಡಿದಾಗ ಸಿದ್ಧವಾಗುವ ತತ್ವ ಶ್ರೀಮನ್ನಾರಾಯಣನೇ ದೇವರು ಎನ್ನುವದು. ಬ್ರಹ್ಮದೇವರು ಏಕೆ ದೇವರಲ್ಲ ಎನ್ನುವದಕ್ಕೆ ಬ್ರಹ್ಮಸೂತ್ರಗಳು ನೀಡುವ ಅದ್ಭುತ ಕಾರಣಗಳನ್ನು ಶ್ರೀಮದ್ ಭಾಗವತ ಅದ್ಭುತವಾಗಿ ಸಂಗ್ರಹಿಸುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ. 

ಮಧ್ವವಿಜಯದ ಹದಿನೈದನೆಯ ಸರ್ಗದ ಉಪನ್ಯಾಸದಲ್ಲಿ ಶಿವನೇಕೆ ದೇವರಲ್ಲ ಎಂದು ತಿಳಿದೆವು. ಇಲ್ಲಿ ಬ್ರಹ್ಮದೇವರೇಕೆ ದೇವರಲ್ಲ ಎಂದು ತಿಳಿಯುತ್ತೇವೆ. 

ಶ್ರೀಮನ್ನಾರಾಯಣನ ಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಭಾಗವತದ ವಾಕ್ಯಗಳು, ಮೈ ಮನಗಳನ್ನು ಪುಳಕಗೊಳಿಸುವಂತಹ ಶ್ರೀ ವಿಜಯಧ್ವಜಾಚಾರ್ಯರ ವ್ಯಾಖ್ಯಾನ, ಇವುಗಳ ಅರ್ಥಾನುಸಂಧಾನ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

नमस्तस्मै भगवते वासुदेवाय धीमहि ।
यन्मायया दुर्जयया मां वदन्ति जगद्गुरुम् ।। ११ ।।

भागवततात्पर्यम् ।

“मुख्या माया हरेः शक्तिरमुख्या प्रकृतिर्मता । 
अथामुख्यतमा चैव माया दीना प्रकीर्तिता” ।

विलज्जमानया यस्य स्थातुमीक्षापथेऽमुया ।
विमोहिता विकत्थन्ते ममाहमिति दुर्धियः ।। १२ ।।

द्रव्यं कर्म च कालश्च स्वभावो जीव एव च ।
वासुदेवात् परो ब्रह्मन् न चान्योऽर्थोऽस्ति तात्त्वतः ।। १३ ।।

भागवततात्पर्यम् — परः अधिकः । “तद्वदेव स्थितं यत्तु तात्वतं तत् प्रचक्षते” इति कौर्मे ।

नारायणपरा वेदा देवा नारायणाङ्गजाः ।
नारायणपरा लोका नारायणपरा मखाः ।। १४ ।।

नारायणपरो योगो नारायणपरं तपः ।
नारायणपरं ज्ञानं नारायणपरा गतिः ।। १५ ।।

भागवततात्पर्यम् — वेदप्रतिपाद्येषु स पर इत्यादि ।

“गम्येज्यज्ञेयवाच्येषु योज्येषु च परो हरिः । 
तपसा पूज्यमानानां सर्वलोकेभ्य एव च” इति वाराहे ।

तस्यापि द्रष्टुरीशस्य कूटस्थस्याखिलात्मनः ।
सृज्यं सृजामि सृष्टोऽहमीक्षयैवाभिचोदितः ।। १६ ।।

Play Time: 44:38

Size: 5.97 MB


Download Upanyasa Share to facebook View Comments
5951 Views

Comments

(You can only view comments here. If you want to write a comment please download the app.)
  • prema raghavendra,coimbatore

    3:35 PM , 17/11/2018

    Anantha namaskara! Danyavada!