03/12/2018
ಬ್ರಹ್ಮಾಂಡದ ಆಚೆಯಲ್ಲಿರುವ ಮಹತ್ತತ್ವ, ಅಹಂಕಾರ ತತ್ವ ಎಂದರೇನು ಎಂದು ಅರ್ಥ ಮಾಡಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ಭಗವಂತ ಮಹತ್ ತತ್ವವನ್ನು ಏಕಾಗಿ ಸೃಷ್ಟಿ ಮಾಡಿದ, ಹೇಗೆ ಸೃಷ್ಟಿ ಮಾಡಿದ ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ದೇವರ ದಿವ್ಯ ಸಾಮರ್ಥ್ಯ ಕಾರುಣ್ಯಗಳನ್ನು ಅರ್ಥ ಮಾಡಿಸುವ ಭಾಗ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — कालाद् गुणव्यतिकरात् परिणामस्वभावतः । कर्मणो जन्म महतः पुरुषाधिष्ठितादभूत् ।। २१ ।। भागवततात्पर्यम् — प्रकृतेः परिणामस्वभावतः । “गुणकालस्वभावेभ्य ईशेनाधिष्ठितत्वतः । जगदादि महत्तत्त्वमभूत् तस्येच्छया हरेः” इति षाड्गुण्ये ।
Play Time: 34:26
Size: 5.54 MB