Upanyasa - VNU735

ಧನುರ್ಮಾಸದ ಆಚರಣೆ

16/12/2018

ಅರುಣೋದಯದಲ್ಲಿಯೇ ಏಕೆ ಪೂಜಿಸಬೇಕು, ಪೂಜೆಯ ಮುಖ್ಯ ಸಮಯ ಮಧ್ಯಾಹ್ನವಲ್ಲವೇ?

ಧನುರ್ಮಾಸದಲ್ಲಿ  ಮಧ್ಯಾಹ್ನದ ಪೂಜೆ ನಿಷ್ಫಲ ಎಂದರೆ ಏನರ್ಥ?

ಅರುಣೋದಯದ ಪೂಜೆಯಿಂದ ಶತ್ರುನಾಶ ಎನ್ನುತ್ತಾರೆ, ಕಾರಣವೇನು?

ಚಳಿಯಲ್ಲಿ ಸ್ನಾನ ಮಾಡಲು ಸಾಧ್ಯವೇ, ಚಳಿಯನ್ನು ನಿಯಂತ್ರಿಸುವ ಏನಾದರೂ ಉಪಾಯವಿದೆಯೇ?

ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಈ ಪ್ರವಚನ ವಿಡಿಯೋ ರೂಪದಲ್ಲಿದೆ.  ನೋಡಲು ವಿಶ್ವನಂದಿನಿ APP ಅನ್ನು Update ಮಾಡಿ. 

Play Time: 25:02

Watch Video Share to facebook View Comments
10582 Views

Comments

(You can only view comments here. If you want to write a comment please download the app.)
  • RAGHAVENDRA N S,BANGALORE

    8:01 PM , 27/12/2018

    Huggi or mudaganna,,, how to prepare,,,salt should be added or not, please guide
  • RAGHAVENDRA N S,BANGALORE

    10:36 PM, 19/12/2018

    Why Dhanurmasa acharane is not important to people following souramana calender,I mean udupi people
  • T venkatesh,Hyderabad

    10:02 PM, 19/12/2018

    Inspite of so much importance for Dhanurmasa,  why none of the madhwa pontiffs  follow on all the days.?
  • Vishwanandini User,Davanagere

    9:06 PM , 16/12/2018

    Dhanyavadagalu Gurugale 🙏
  • Padma Sirisha,Mysore

    6:17 PM , 16/12/2018

    Excellent ಆಚಾರ್ಯರೇ 🙏