Upanyasa - VNU740

ವಿದ್ಯೆ ಯಶಸ್ಸು ಧೈರ್ಯಗಳಿಗಾಗಿ ಪ್ರಾರ್ಥನೆ

02/03/2019

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ನಾವು ಎಲ್ಲ ಕಾರ್ಯಗಳಲ್ಲಿ ನಾವು ಯಶಸ್ಸು ಗಳಿಸಲು ನಮ್ಮಲ್ಲಿರಬೇಕಾದ ಎಂಟು ಗುಣಗಳನ್ನು ಕರುಣಿಸುವ ಹನುಮಂತದೇವರ ಪ್ರಾರ್ಥನೆ. ಬುದ್ಧಿರ್ಬಲಂ ಎಂಬ ಶ್ಲೋಕದ ಅರ್ಥಾನುಸಂಧಾನ. 

Play Time: 15:03

Size: 5.72 MB


Download Upanyasa Watch Video Share to facebook View Comments
6525 Views

Comments

(You can only view comments here. If you want to write a comment please download the app.)
 • Nagamani Bai SJ,Bengalu

  3:39 PM , 01/11/2019

  ಹೌದು ಅಕ್ಷರಶಃ ನಿಜ ಆಚಾಯ೯ರೆ, ನನ್ನ ಮಗನ ದ್ವಿತೀಯ ಪಿಯು ಸಿ ಪರೀಕ್ಷೆಯ ವೇಳೆ ನೀವು ಕಲಿಸಿದ ಬುಧ್ದಿ೯ಬಲಂ ಯಶೋಧೈಯ೯ಂ ಮಂತ್ರ 108 ಬಾರಿ ಜಪದ ಪರಿಣಾಮವಾಗಿ ಅವನಿಗೆ ಗಣಿತದ ಪರೀಕ್ಷೆಯ ದಿನ101ಡಿಗ್ರಿ ಜ್ವರದಲ್ಲೂ ಸಹ ಪರೀಕ್ಷೆ ಬರೆದು ರಾಜ್ಯದ 19ನೇ Rank ಗಳಿಸಿದ್ದ .... ಪರೀಕ್ಷೆ ಮುಗಿದ ಮರುದಿನವೇ ಮಂತ್ರಾಲಯದಲ್ಲೂ ೫ ದಿನ ರಾಯರ ಸೇವೆ ಮಾಡಿ ಬಂದಿದ್ದ .. ಎಲ್ಲಾ ನಿಮ್ಮ , ಗುರುಗಳ, ಭಗವಂತನ ಅನುಗ್ರಹ ಆಚಾರ್ಯರೆ🙏🏻🙏🏻🙏🏻
 • Sushma R Karadgi,Bangalore

  8:27 PM , 02/03/2019

  🙏🙏🙏