Upanyasa - VNU741

ಶಿವರಾತ್ರಿ ಶುಭಾಶಯಗಳು

04/03/2019

ಶಿವರಾತ್ರಿ ಶುಭಾಶಯಗಳು

 ಭಗವಂತನ ಮುಖ್ಯಪ್ರಾಣದೇವರ ಶ್ರೇಷ್ಠ ಸನ್ನಿಧಾನಯುಕ್ತರಾದ  ಪರಮವೈಷ್ಣವೋತ್ತಮರಾದ ಮನೋಭಿಮಾನಿಗಳಾದ ಪಾರ್ವತೀಪತಿ ರುದ್ರದೇವರ ಅನುಗ್ರಹ ಎಲ್ಲ ಸಜ್ಜನರ ಮೇಲಾಗಲಿ 

ಭಾಗವತ ಜನ ಪ್ರಿಯ
ವಿಜಯವಿಠ್ಠಲನಂಘ್ರಿ
ಜಾಗು ಮಾಡದೇ ಭಜಿಪ
ಭಾಗ್ಯವನು ಕೊಡು ಶಂಭೋ…  

ಎಂದು   ಶ್ರೀ ವಿಜಯದಾಸಾರ್ಯರು ತಿಳಿಸಿಕೊಟ್ಟಂತೆ ಸದಾ ಭಗವಂತನನ್ನು ಅರಾಧಿಸುವ ಮನಸ್ಸನ್ನು ರುದ್ರದೇವರು ನೀಡಲಿ ಎಂಬ ಹಾರೈಕೆಯೊಂದಿಗೆ 

ಹದಿನಾಲ್ಕು ಲೋಕಗಳನ್ನು ನಡುಗಿಸುವಂತೆ ತಾಂಡವ ಮಾಡುವ ಮಹಾರುದ್ರದೇವರು
ಶತ್ರುಗಳ ಎದೆ ಸೀಳುವಂತಹ ಶೌರ್ಯ ಸಾಹಸಗಳನ್ನು ನಮ್ಮ ಯೋಧರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತ
ವಿಶ್ವನಂದಿನಿಯ ಸಮಸ್ತ ಬಾಂಧವರಿಗೂ ಶಿವರಾತ್ರಿ ಮಹೋತ್ಸವದ ಹಾರ್ದಿಕ ಶುಭಾಶಯಗಳು

—  ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 02:53

Watch Video Share to facebook View Comments
505 Views

Comments

(You can only view comments here. If you want to write a comment please download the app.)
  • No Comment