Upanyasa - VNU743

 ಪೈತೃಕ ಸುಳಾದಿ

06/03/2019

“ನರಕೋದ್ಧಾರ ಸತ್ಯ ಇದರಿಂದ ಪಿತೃಗಳಿಗೆ” ಎಂದು ನಮ್ಮ ಕುಲದವರನ್ನು ಸಕಲ ತಾಪಗಳಿಂದ ಉದ್ಧಾರ ಮಾಡುವ, ಶ್ರೀ ವಿಜಯದಾಸಾರ್ಯರು ರಚಿಸಿರುವ ಪೈತೃಕ ಸುಳಾದಿಯ ಪಠಣ ಇಲ್ಲಿದೆ. ಶ್ರಾದ್ಧ ನಡೆಯುವ ಸಂದರ್ಭದಲ್ಲಿ, ಮುಖ್ಯವಾಗಿ ಬ್ರಾಹ್ಮಣಭೋಜನ, ಪಿಂಡಪ್ರದಾನ ಕಾಲಗಳಲ್ಲಿ ಇದನ್ನು ಪಠಿಸಬೇಕು. ತಂದೆ ಇರುವವರು, ಸ್ತ್ರೀಯರು, ಮಕ್ಕಳೂ ಸಹ ಇದನ್ನು ಪಠಿಸಬೇಕು. 
Play Time: 09:58

Size: 4.67 MB


Download Upanyasa Share to facebook View Comments
5348 Views

Comments

(You can only view comments here. If you want to write a comment please download the app.)
 • Anilkumar,Makthal

  2:15 PM , 15/03/2019

  Makthal. Matta.anandvijayadasa.namana
 • Vasudhendra,Vijayapura

  12:03 AM, 07/03/2019

  ಆಚಾರ್ಯರಿಗೆ ನಮಸ್ಕಾರಗಳು. ದಯವಿಟ್ಟು suladiyannu ಪ್ರಕಟಿಸಬೇಕು ಎಂದು ವಿನಂತಿಸುತ್ತೇನೆ. ತಮ್ಮ pathane ಪ್ರಕಾರ ಪಾರಾಯಣ ಮಾಡಲು ಅನುಕೂಲ ಆಗುವುದು.
 • M sreenath,Benguluru

  9:58 PM , 06/03/2019

  samayochithavagi namage thilisiddakke kruthagnethagalu nimage acharyare.
 • Lakshmeesh Shanbhag,Kumta

  9:25 PM , 06/03/2019

  Gurugale dayavittu Idara arthavannu tilisi.
 • SUDHEENDRA H,Bengalore

  3:35 PM , 06/03/2019

  ತುಂಬಾ ಉಪಯುಕ್ತ ಸುಳಾದಿ