Upanyasa - VNU769

ಶ್ರೀಮದ್ ಭಾಗವತಮ್ — 206 — ಪಿಂಡಾಂಡದ ಸೃಷ್ಟಿ

06/05/2019

ನಾರಾಯಣ ಶಬ್ದದ ಅರ್ಥ ವಿವರಣೆಯೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ಮನುಷ್ಯ ಶರೀರವನ್ನು (ಪಿಂಡಾಂಡವನ್ನು) ಭಗವಂತ ಬ್ರಹ್ಮದೇವರು ಯಾವ ರೀತಿ ಸೃಷ್ಟಿ ಮಾಡಿದರು ಎನ್ನುವ ರೋಚಕ ವಿಷಯದ ನಿರೂಪಣೆ ಇಲ್ಲಿದೆ. 

ಇವತ್ತಿನ ಕಾಲದಲ್ಲಿ ಯಾವುದಾದರೂ ಹೊಸ ಪದಾರ್ಥವನ್ನು ನಿರ್ಮಾಣ ಮಾಡಬೇಕಾದರೆ ಲ್ಯಾಬ್ ಗಳಲ್ಲಿ ಅನೇಕ ವರ್ಷಗಳ ವರೆಗೆ ಪರೀಕ್ಷೆ ನಡೆಯುತ್ತದೆ. ಹಾಗೆ, ಸಮಗ್ರ ಗರ್ಭೋದಕದಲ್ಲಿ ಮೊದಲು ಒಂದು ಪಿಂಡವನ್ನು (ದೇಹದಲ್ಲಿರುವ ಎಲ್ಲ ವಸ್ತುಗಳ ಮುದ್ದೆಯನ್ನು) ಭಗವಂತ ನಿರ್ಮಿಸುತ್ತಾನೆ. ಆ ಪಿಂಡದಲ್ಲಿ ಸ್ವಯಂ ಬ್ರಹ್ಮದೇವರು ‘ಜೀವ’ನಾಗಿ ಪ್ರವೇಶಿಸುತ್ತಾರೆ. ಪರಮಾತ್ಮ ಆ ದೇಹದ ಒಳಗೆಲ್ಲ ಓಡಾಡುತ್ತ ಎಲುಬು, ಮಾಂಸ, ರಕ್ತ, ನರ, ನಾಡಿಗಳನ್ನೆಲ್ಲ ಸೃಷ್ಟಿ ಮಾಡಿ ಆ ನಂತರ ಒಂದೊಂದೇ ಇಂದ್ರಿಯವನ್ನು ಸೃಷ್ಟಿ ಮಾಡುವ ಪ್ರಕ್ತಿಯೆಯ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು 

पुरुषोऽण्डं विनिर्भिद्य यदासौ स विनिर्गतः ।
आत्मनोऽयनमन्विच्छन्नपोऽस्राक्षीच्छुचिः शुचीः ।। १० ।।

तास्ववात्सीत् स्वसृष्टासु सहस्रपरिवत्सरान् ।
तेन नारायणो नाम यदापः पुरुषोद्भवाः ।। ११ ।।

भागवततात्पर्यम् — विनिर्गतः प्रकाशितः । 

“अण्डं प्रविष्टो यो विष्णुः सोऽण्डं भित्त्वा प्रकाशितः । 
सोऽपोऽसृजत् ततो नारा नरोऽनाशात् परो यतः” इति नारायणाध्यात्मे ।

द्रव्यं कर्म च कालश्च स्वभावो जीव एव च ।
यदनुग्रहतः सन्ति न सन्ति यदुपेक्षया ।। १२ ।।

एको नानात्वमन्विच्छन् योगतल्पात् समुत्थितः ।
वीर्यं हिरण्मयं देवो मायया व्यसृजत् त्रिधा ।। १३ ।।

भागवततात्पर्यम् 

“तत्तन्नियामकत्वेन बहुत्वं प्राप्तुमीश्वरः ।
अण्डं स्ववीर्यं तत्स्थः सन् कामादन्तस्त्रिधा व्यधात्” इति च ।

“अन्तःस्थितहरेः कामादण्डे ब्रह्मतनोर्जनिः ।
तत्र देवाश्च सञ्जाताः पुनस्तत्वात्मकाः प्रभोः” इति च ।

अधिदैवमथाध्यात्ममधिभूतमिति प्रभुः ।
पुनस्तत् पौरुषं वीर्यं त्रिधाऽभिद्यत तच्छृणु ।। १४ ।।

अन्तःशरीर आकाशे पुरुषस्य विचेष्टतः ।
ओजः सहो बलं जज्ञे ततः प्राणो महानभूत् ।। १५ ।।

अनुप्राणन्ति यं प्राणाः प्राणन्तं सर्वजन्तुषु ।
अपानन्तमपानन्ति नरदेवमिवानुगाः ।। १६ ।।

प्राणेन क्षिपता क्षुत्तृडन्तरा जायते विभोः ।
पिपासतो जक्षतश्च प्राङ्मुखं निरभिद्यत ।। १७ ।।

मुखतस्तालु निर्भिण्णं जिह्वा तत्रोपजायते ।
ततो नानारसो जज्ञे जिह्वया योऽधिगम्यते ।। १८ ।।

विवक्षोर्मुखतो भूम्नो वह्निर्वाग् व्याहृतं तयोः ।
जले वै तस्य सुचिरं निरोधः समजायत ।। १९ ।।

नासिके निरभिद्येतां दोधूयति नभस्वति ।
तत्र वायुर्गन्धवहो घ्राणो नसि जिघृक्षतः ।। २० ।।Play Time: 36:28

Size: 5.51 MB


Download Upanyasa Share to facebook View Comments
6380 Views

Comments

(You can only view comments here. If you want to write a comment please download the app.)
 • Pranesh,Bangalore

  6:07 AM , 20/05/2019

  ಹಲವಾರು ಜನ ಸೃಷ್ಟಿ ಪ್ರಕರಣ ಹೇಳಿದ್ದು ಕೇಳಿದ್ದೆವು ಯಾರು ಎಷ್ಟು ಸ್ಪಷ್ಟವಾಗಿ ವಿಸ್ತಾರವಾಗಿ ಹೇಳಿದ್ದು ಯಾರು ಇಲ್ಲ 
  ಅದರಲ್ಲೂ ಓಜಸ್ಸು ಬಲ ಇವುಗಳಿಗೆ ಮಾಡಿದ ಅರ್ಥ ಅರ್ಥವತ್ತಾಗಿದೆ
  Scienceನ ಹಲವಾರು ಗರ್ಭ ರಹಸ್ಯ ಶಾಸ್ತ್ರದಲ್ಲಿ ಮೊದಲೇ ಹೇಳಿರುವುದು ಅತ್ಯಂತ ದೃಢ ವಿಶ್ವಾಸ ಶಾಸ್ತ್ರದ ಮೇಲೆ ಬಂತು ನಿಮ್ಮಿಂದ
  ಅಂಡಾ ಛಿದ್ರವಾಗಿ ಮೊದಲು ಮೂಡುವುದು ಮುಖ ಎಂದು ಇವತ್ತಿನ ತಾಂತ್ರಿಕ ಸಲಕರಣೆ scanning ನಿಂದ ದೃಷ್ಟಿ ಗೋಚರ ಇಂತಹ ವಿಷಯಗಳನ್ನು ತಿಳಿದ ಮೇಲೆ ಶಾಸ್ತ್ರದಲ್ಲಿ ವಿಶ್ವಾಸ ಹುಟ್ಟದಿರಲು ಸಾಧ್ಯವೇ ಇಲ್ಲ 
  ವಿಶ್ವಾಸ ಬರದಿದ್ದರೆ ನಿಮ್ಮ ಪ್ರವಚನ ಕೇಳಿದರೆ ಖಂಡಿತ ಬರುತ್ತದೆ
 • Mudigal sreenath,Bengulutu

  4:48 PM , 18/05/2019

  Drusya kavya nodidanthe ide nimma pravachanagalu .Acharyarige namanagalu.
 • DESHPANDE P N,BANGALORE

  9:33 AM , 13/05/2019

  S.Namaskargalu. No words to describe. All never hurd of such material. Bless to digest per self capacity
 • Mudigal sreenath,Bengulutu

  6:12 PM , 07/05/2019

  Swarga Apavarga annuthare.Apavarga andare yavudu thilisiri acharyare

  Vishnudasa Nagendracharya

  ಅಪವರ್ಗ ಎಂದರೆ ಮೋಕ್ಷ. “अपवर्गो मोक्षः” ಎಂದು ಭಾಷ್ಯದೀಪಿಕಾಚಾರ್ಯರು ಅರ್ಥ ತಿಳಿಸಿದ್ದಾರೆ.