Upanyasa - VNU771

ಶ್ರೀಮದ್ ಭಾಗವತಮ್ — 208 — ದೇವರು ಸರ್ವರಿಗೂ ಆಧಾರ

08/05/2019

ದೇವರನ್ನು ಏಕೆ ಅಚಿಂತ್ಯ ಎಂದು ಶಾಸ್ತ್ರ ಕರೆಯುತ್ತದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯುತ್ತದೆ. 

ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ, ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂಬ ವಿಭಾಗದ ವಿವರಣೆ ಇಲ್ಲಿದೆ. 

Play Time: 41:43

Size: 5.51 MB


Download Upanyasa Share to facebook View Comments
7184 Views

Comments

(You can only view comments here. If you want to write a comment please download the app.)
 • Vikram Shenoy,Doha

  7:53 PM , 28/07/2019

  ಆಚಾರ್ಯರು ಹೇಳಿದ ಈ ಧರ್ಮದ ಮಾತು ಸ್ವಯಂ ಅನುಭವಕ್ಕೆ ಆಗಿದೆ ಹಲವುಸಾರಿ. ಅತೀ ಉತ್ತಮ, ಹೃದ್ಲೂರ್ವಕ ಅಭಿನಂದನೆಗಳು.
 • DESHPANDE P N,BANGALORE

  8:07 AM , 15/05/2019

  S.Namaskargalu attyanta klisthawaada prameaygalannu sulalitwaagi tilasuwa tamagea nawu cheera ruunigalu
 • Jasyashree Karunakar,Bangalore

  3:40 PM , 10/05/2019

  "ಸೃಷ್ಟಿಯಾದಿಗಳನ್ನು ಮಾಡಿದ ಭಗವಂತನನ್ನು ತಿಳಿಯಬೇಕೆಂಬ ಬ್ರಹ್ಮದೇವರ ಅಪೇಕ್ಷೆಯೇ" 
  ಸಕಲ ತತ್ವಾತ್ಮಕವಾದ ಪಿಂಡಾಂಡದಲ್ಲಿ ಮನಸ್ಸು ನಿಮಾ೯ಣವಾಗಲಿಕ್ಕೆ ಕಾರಣ ಅನ್ನುವದನ್ನು ತಿಳಿದು ಮೈ
  ರೋಮಾಂಚನವಾಯಿತು ..
  
  ಈ ಪಿಂಡಾಂಡ ಭಗವಂತನ ೨ ಭಿನ್ನರೂಪಗಳಲ್ಲೇ  ಶ್ರೇಷ್ಟವಾದ ಭಿನ್ನರೂಪವೆನ್ನುವದನ್ನು ಹೇಳಿದ ರೀತಿಯೇ ಸ್ವಾರಸ್ಯಕರವಾಗಿತ್ತು....
  ಭಿನ್ನ ಹೇಗೆ ಅನ್ನುವ ಪ್ರಶ್ನೆ ಹುಟ್ಟಬಾರದು ಅಂತ ನೀವು ಹೇಳಿದರೂ ಕ್ಷಣಮಾತ್ರದಲ್ಲಿ ಪ್ರಶ್ನೆ ಹುಟ್ಟಿ ತಕ್ಷಣದಲ್ಲಿ ಉತ್ತರವೂ ನಮ್ಮ ಮಂಧಬುದ್ಧಿಗೆ ಗೋಚರವಾಗುವಂತೆ ಮಾಡಿದ್ದೀರಾ...😁🙏
  
  ಪುಸ್ತಕದಲ್ಲಿ, ಪುಸ್ತಕದ ರೂಪದಲ್ಲಿದ್ದುಕೊಂಡು ಪುಸ್ತಕದ ಆಕಾರದವನಾಗಿ, ಪರಮಾತ್ಮ ಶಂಖ ಚಕ್ರ ಗಧಾದಾರಿಯಾಗಿಯೇ ಇದ್ದಾನೆ !!!..🙏ಮನಸ್ಸಿಗೆ ಭಗವಂತನನ್ನು ಕಂಡಂತಾಯಿತು
  
  ಯಾವ ವಸ್ತುವನ್ನು ನೋಡಿದರೂ ನಿಮ್ಮ ಈ ನುಡಿಗಳೇ ನಮ್ಮಂತರಂಗದಲ್ಲಿ ಪ್ರತಿಧ್ವನಿಸುವಂತೆ ತತ್ವವನ್ನು ತಿಳಿಸಿದ ನಿಮಗೆ ನಮಸ್ಕಾರಗಳು...
  
  
  "ಧಮೋ೯ರಕ್ಷತಿರಕ್ಷಿತಃ"
  ಅನ್ನುವಲ್ಲಿ, ನಮ್ಮಂತಹ ಸಾಮಾನ್ಯರಿಗೆ ಭಗವಂತನೇ ಧಮ೯ದಲ್ಲಿ ನಿಂತು ರಕ್ಷಣೆ ಮಾಡುತ್ತಾನೆ ಅನ್ನುವದು ಸಾಧನೆಮಾಡಲು ಪ್ರೇರಣೆ ನೀಡಿದೆ....
  
  ನಿತ್ಯವಾದ ವಸ್ತುಗಳಿಗೆ ನಿತ್ಯತ್ವವನ್ನು ನೀಡಿದ "ನಿತ್ಯನಾದ" ಭಗವಂತ....
  
  ಸೂಕ್ಷ್ಮಾತಿ ಸೂಕ್ಷ್ಮಮ ಗಳಿಂದಾರಂಭಿಸಿ.. ಮಹತ್ತರವರೆಗೂ ವ್ಯಕ್ತನಾಗುವ ಭಗವಂತನಿಗೆ ಯಾಕೆ "ಅವ್ಯಕ್ತ" 
  ಅಂತ ಹೆಸರು ? ಅವನಿಚ್ಚೆ ಪಟ್ಟಾಗಲೇ ವ್ಯಕ್ತನಾಗುವ ಪರಮಾತ್ಮ "ಅವ್ಯಕ್ತ"
  
  ಅಬ್ಬಾ !!!!
  
  ಇಂತಹ ರಹಸ್ಯವಾದ ತತ್ವಗಳನ್ನೂ ಶ್ರೀಮದ್ಭಾಗವತದದ ಕಥೆಯೊಂದಿಗೆ ತಿಳಿಸಿಕೊಡುತ್ತಿರುವ ಗುರುಗಳಿಗೆ ಮತ್ತೆ ಮತ್ತೆ ನಮಸ್ಕಾರಗಳು....