(You can only view comments here. If you want to write a comment please download the app.)
Gururaj,Bangalore
6:15 PM , 27/11/2019
K
Raghavendra,Bangalore
9:55 PM , 15/09/2019
ಅಚಾರ್ಯರೇ, ಅಭಿಜನ ಮದದ ಒಳಗೆ ವಿದ್ಯೆ ಹಾಗೂ ಧನ ಮದ ಬರುವುದಿಲ್ಲವೇ? ಉದಾ: ಇಷ್ಟು ಜನರ ಒಳಗೆ ನನಗೆ ಮಾತ್ರ 3000 ಮಂತ್ರ ಬರುತ್ತದೆ ಎಂಬ ದುರ್ಯೋಧನ ನ ಮದ ಅಭಿಜನ ಮದವಾಯಿತ್ತಲ್ಲವೇ? ದಯಮಾಡಿ ಈ ಅನುಮಾನ ಬಗೆಹರಿಸಿ ಗುರುಗಳೇ
Vishnudasa Nagendracharya
ಅಭಿಜನ ಮದ ಎಂದರೆ ಉತ್ತಮರ ವಂಶದಲ್ಲಿ ಹುಟ್ಟಿ ಬಂದಾಗ ಉಂಟಾಗುವ ಮದ. ಮಂತ್ರದ ಶಕ್ತಿಯಿಂದ ಬಂದಿರುವ ಮದ ವಿದ್ಯಾಮದ.
Chandrika prasad,Bangalore
7:48 PM , 15/09/2019
ಆಚಾರ್ಯ ರಿಗೆ ಪ್ರಣಾಮಗಳು.೩ಮದಗಳ ಬಗ್ಗೆ ಬಹಳಷ್ಟು ಚೆನ್ನಾಗಿ ತಿಳಿಸಿಕೊಟ್ಟು ಉಪಕಾರ ಮಾಡಿ ದೀರ.ಆದರೆ ಆಧುನಿಕ ಕಲಿಯುಗದ ಮಾನವ ಇದನ್ನು ತಿಳಿಯದೇ ವಿನಾಶದ ಅಂಚಿಗೆ ಸಾಗುತ್ತಿದಾನೆ. ಧನ್ಯವಾದಗಳು