Upanyasa - VNU832

ಶ್ರೀಮದಾಚಾರ್ಯರ ಅವತಾರ

08/10/2019

ಆಶ್ವೀನ ಶುದ್ಧ ದಶಮಿ ಯಂದು ಸಕಲ ಸಜ್ಜನರ ಉದ್ಧಾರಕ್ಕಾಗಿ ಮುಖ್ಯಪ್ರಾಣದೇವರು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಾಗಿ ಅವತರಿಸಿ ಬಂದ ಪರಮ ಮಂಗಳ ಪ್ರಸಂಗದ ಚಿಂತನೆ. 

ಮುಖ್ಯಪ್ರಾಣದೇವರು ಭೂಮಿಗೆ ಮೊದಲು ಬಂದದ್ದು ಉಡುಪಿಯ ಅನಂತಾಸನನ ಬಳಿಗೆ, ಆ ನಂತರದಲ್ಲಿ ಪಾಜಕದಲ್ಲಿ ಮಗುವಾಗಿ ಪ್ರಕಟಗೊಂಡದ್ದು ಎಂಬ ಅಪೂರ್ವ ವಿಷಯದ ನಿರೂಪಣೆ ಇಲ್ಲಿದೆ. 


Play Time: 14:52

Size: 3.45 MB


Download Upanyasa Share to facebook View Comments
1219 Views

Comments

(You can only view comments here. If you want to write a comment please download the app.)
  • Santosh Patil,Gulbarga

    7:48 AM , 14/10/2019

    Tnx Gurugale
  • Vikram Shenoy,Doha

    11:14 AM, 09/10/2019

    ,🙏🙏