08/10/2019
ಹನ್ನೆರಡು ವರ್ಷಗಳ ಸುದೀರ್ಘ ತಪಸ್ಸಿನ ಫಲವಾಗಿ ಹುಟ್ಟಿ ಬಂದ ಮಗನನ್ನು ಕಂಡ ಶ್ರೀ ಮಧ್ಯಗೇಹಾರ್ಯರು ಅನುಭವಿಸಿದ ಅಪರಿಮಿತ ಆನಂದ, ಭುವಿಯಲ್ಲಿ ಅವತಾರ ಮಾಡಿದ ಆ ಮುಖ್ಯಪ್ರಾಣದೇವರಿಗೆ ನಡೆದ ಜಾತಕರ್ಮ ಸಂಸ್ಕಾರ ಮತ್ತು ವಾಸುದೇವ ಎಂದು ನಾಮಕರಣ ಮಾಡಿದ ಪರಮ ಮಂಗಳ ಪ್ರಸಂಗದ ವಿವರಣೆ ಇಲ್ಲಿದೆ. ವಾಸುದೇವ ಎಂಬ ಶಬ್ದದ ಅರ್ಥವಿವರಣೆಯೊಂದಿಗೆ. ನಿಮ್ಮ ಮನೆಯಲ್ಲಿ ಮಗು ಹುಟ್ಟುವ ಮುನ್ನ, ಆ ಮಗುವಿಗೆ ಜಾತಕರ್ಮ ನಾಮಕರಣ ಮಾಡುವ ದಿನಗಳಲ್ಲಿ ಆಚಾರ್ಯರಿಗೆ ಅವರ ತಂದೆ ಮಾಡಿದ ಜಾತಕರ್ಮ ನಾಮಕರಣಗಳ ಈ ಚರಿತ್ರೆಯನ್ನು ತಪ್ಪದೇ ಕೇಳಿ. ಮಾಡುವ ಕರ್ಮದಲ್ಲಿರುವ ನ್ಯೂನತೆಗಳು ಪರಿಹಾರವಾಗುತ್ತವೆ, ನಿಮ್ಮ ಮಕ್ಕಳು ಶಾಶ್ವತವಾದ ಯಶಸ್ಸನ್ನು ಪಡೆಯುತ್ತಾರೆ.
Play Time: 18:08
Size: 4.20 MB