16/10/2019
ಶ್ರೀ ಮಧ್ವವಿಜಯ, ಸಂಗ್ರಹರಾಮಾಯಾಣ, ಯೋಗದೀಪಿಕಾ, ನಯಚಂದ್ರಿಕಾ ಮುಂತಾದ ಸರ್ವಶ್ರೇಷ್ಠ ಕೃತಿಗಳನ್ನು ಅನುಗ್ರಹಿಸಿದ ಶ್ರೀಮನ್ ನಾರಾಯಣಪಂಡಿತಾಚಾರ್ಯರನ್ನು ನೆನೆಯಲು ನಾನು ರಚಿಸುತ್ತಿರುವ ವಿಷ್ಣುಗಾಥಾಮೃತದ ಒಂದು ಪದ್ಯ ಹಾಗೂ ಸಂಸ್ಕೃತದ ಒಂದು ಶ್ಲೋಕ. ಅರ್ಥವಿವರಣೆಯೊಂದಿಗೆ. ಕ್ರೂರತರಸಂಸಾರಸರ್ಪದ ಘೋರವಿಷದಿಂ ಭೀತಜನರಿಗೆ ಚಾರುತರ ಶ್ರೀಮಧ್ವಚರಿತೆಯ ಅಮೃತ ಉಣಿಸುತಲಿ। ಪಾರಗಾಣಿಪ ರಾಮಚಂದ್ರನ ಸಾರಕಥೆಯನು ದಯದಿ ಪೇಳಿದ ಕಾರುಣ್ಯನಿಧಿ ನಾರಾಯಣಾರ್ಯರ ಚರಣ ಶರಣೆನಗೆ। ಸಚ್ಚಂದ್ರಿಕಾಪ್ರಕಟನಾಶಿತಸಾಧುತಾಪಂ ಸದ್ಯೋಗದೀಪವರದರ್ಶಿತ ವಿಷ್ಣುಮಾರ್ಗಮ್ । ಶ್ರೀರಾಮಮಧ್ವಚರಿತಾಮೃತಸ್ಯಂದಿಚಂದ್ರಂ ನಾರಾಯಣಾರ್ಯಮಹಮಾದರತೋ ನಮಾಮಿ ।
Play Time: 04:11
Size: 1.45 MB