31/10/2019
ನಮ್ಮ ಏಳಿಗೆಯನ್ನು ಸಹಿಸಲಾಗದ ಶತ್ರುಗಳು ಅನೇಕ ಇರುತ್ತಾರೆ. ವಿಧವಿಧವಾಗಿ ಕಾಟ ಕೊಡುತ್ತಾರೆ, ಹಲವು ಬಾರಿ ನಮ್ಮ ಸಾವನ್ನೇ ಬಯಸುವ ಹಂತಕ್ಕೆ ತಲುಪಿಬಿಡುತ್ತಾರೆ. ಅಂತಹ ಶತ್ರುಗಳ ನಾಶ ಈ ಚರಿತ್ರೆಯ ಶ್ರವಣದಿಂದ ಉಂಟಾಗುತ್ತದೆ. ವಾಯುದೇವರು ಭೂಮಿಯಲ್ಲಿ ಅವತರಿಸಿ ಬಂದಿರುವ ವಿಷಯ, ಸಜ್ಜನರಿಗೆ ತಿಳಿಯುವ ಮುನ್ನವೇ ದೈತ್ಯರಿಗೆ ತಿಳಿಯುತ್ತದೆ. ದೈತ್ಯನೊಬ್ಬ ಹಾವಿನ ರೂಪದಲ್ಲಿ ಬಂದು ಆಚಾರ್ಯರನ್ನು ಕೊಲ್ಲಲು ಬಂದಾಗ, ಪುಟ್ಟ ಬಾಲಕನ ರೂಪದ ಆಚಾರ್ಯರು ಲೀಲೆಯಿಂದ ಆ ಭಯಂಕರ ಹಾವನ್ನು ಹೊಸಕಿ ಹಾಕಿದ ಘಟನೆಯ ಚಿತ್ರಣ ಇಲ್ಲಿದೆ.
Play Time: 16:47 Minutes
Size: 3.90 MB