Upanyasa - VNU855

ಗುರುಪುತ್ರನ ಖಾಯಿಲೆ ಪರಿಹರಿಸಿದ ಘಟನೆ

04/11/2019

ತೋಟಂತಿಲ್ಲಾಯರಿಗೊಬ್ಬ ಮಗ. ಅವನ ಹೆಸರೂ ವಾಸುದೇವನೆಂದೆ. ಆಚಾರ್ಯರ ಸಮವಯಸ್ಕ, ಗೆಳೆಯ. ಅವನಿಗೆ ಹುಟ್ಟಿನಿಂದ ಇದ್ದ ಭರಿಸಲಾಗದ ತಲೆನೋವನ್ನು ಆಚಾರ್ಯರು ಪರಿಹರಿಸಿದ ಅದ್ಭುತ ಚರಿತ್ರೆಯನ್ನು ಇಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತತ್ವಪ್ರದೀಪದಲ್ಲಿ ತಿಳಿಸಿದ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ. 

ಗುರುಪುತ್ರನ ಪ್ರಾರ್ಥನೆಯಂತೆ ಅವನಿಗೆ ಅವನ ಹಿಂದಿನ ಎಲ್ಲ ಜನ್ಮಗಳ ಜ್ಞಾನವನ್ನು ಕರುಣಿಸಿದ ದಿವ್ಯಮಾಹಾತ್ಮ್ಯದ ಚಿತ್ರಣವೂ ಇಲ್ಲಿದೆ. 

ಸ್ಪೃಷ್ಟಂ ಕರೇಣ ವಿಷಮಪ್ಯಮೃತಾಯ ದೃಷ್ಟಂ
ಯಸ್ಯೋದಯಃ ಸ ಭಗವಾನ್ ಯದು ರಾತಿ ಕಿಂಚಿತ್।
ತದ್ ಭೇಷಜಂ ಗದವತಾಂ ಪ್ರತಿಕ್ಲೃಪ್ತಮಾಯು-
ರ್ವೇದೇ ಸುಸಿದ್ಧಮಮುನೇತ್ಯವಿಚಾರ್ಯಮೇತತ್ ।



Play Time: 15:52

Size: 4.59 MB


Download Upanyasa Share to facebook View Comments
730 Views

Comments

(You can only view comments here. If you want to write a comment please download the app.)
  • T venkatesh,Hyderabad

    10:14 AM, 07/11/2019

    ಆರೋಗ್ಯಪೂರ್ಣ ಮಾಧ್ವಸಮಾಜದ ಏಕೈಕ ಉಪಾಯವನ್ನು ತಿಳಿಸುವ ಭಾಗ.