Upanyasa - VNU882

ಶ್ರೀರಾಮನೆಂಬ ಅದ್ಭುತ

07/03/2020

ನಾರದ ಮಹರ್ಷಿಗಳು ತಮ್ಮ ಪ್ರೀತಿಯ ಶಿಷ್ಯರಾದ ವಾಲ್ಮೀಕಿ ಮಹರ್ಷಿಗಳ ಪ್ರಶ್ನೆಗೆ ಉತ್ತರ ನೀಡುತ್ತ ಮಾಡಿದ ಶ್ರೀರಾಮಚಂದ್ರದೇವರ ಅದ್ಭುತ ಗುಣಗಾನದ ಚಿತ್ರಣ ಇಲ್ಲಿದೆ. 

Play Time: 38:07

Size: 1.37 MB


Download Upanyasa Share to facebook View Comments
6534 Views

Comments

(You can only view comments here. If you want to write a comment please download the app.)
 • Jyothi Gayathri,Harihar

  11:21 PM, 29/09/2020

  ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು ನಿಮ್ಮ ಪ್ರವಚನ ಕೇಳುವ ಭಾಗ್ಯ ದೊರಕ್ಕಿದ್ದು ನಮ್ಮ ಪೂರ್ವಜನ್ಮದ ಭಾಗ್ಯ. 
  
  ನಿಮ್ಮಿಂದ ಹರಿವಂಶ, ವಿಷ್ಣು ಪುರಾಣ, ಶ್ರೀಮನ್ ಮಹಾಭಾರತ ಮುಂತಾದ ಪ್ರವಚನಗಳು ಕೇಳುವ ಭಾಗ್ಯ ಪರಮಾತ್ಮ, ಗುರುಗಳು ಕರುಣಿಸಬೇಕು. 
  
  ನನ್ನ ಒಂದು ಪ್ರಶ್ನೆ. ನಾಟಕ, ಚಲಚಿತ್ರಗಳಲ್ಲಿ ತೋರಿಸಿದಂತೆ ಶ್ರೀರಾಮ ಆಂಜನೇಯ ಯುದ್ಧವು ಆಗಿದಿಯಾ?

  Vishnudasa Nagendracharya

  ರಾಮಾಂಜನೇಯ ಯುದ್ಧ,
  ರಾಮ ಲವಕುಶರ ಯುದ್ಧ
  ಲಕ್ಷ್ಮಣರೇಖೆಯ ಪ್ರಸಂಗ
  ರಾಮದೇವರಿಗೆ ರಾವಣ ಪೌರೋಹಿತ್ಯ ಮಾಡಿಸಿ ಕಂಕಣ ಕಟ್ಟಿದ್ದು
  ಅಯೋಧ್ಯಾನಗರವಾಸಿಗಳ ಬೂದಕುಂಬಳಕಾಯಿಯ ಕಥೆ
  
  ಈ ಎಲ್ಲವೂ ಸಹ ಸುಳ್ಳುಕಥೆಗಳು. ಯಾವ ಅಧಿಕೃತ ರಾಮಾಯಣಗಳಲ್ಲಿಯೂ ಇದರ ಉಲ್ಲೇಖವಿಲ್ಲ. ಶ್ರೀಮದ್ರಾಮಾಯಣದ ಪ್ರವಚನದ ಆಯಾಯ ಪ್ರಸಂಗಗಳಲ್ಲಿ ಇವುಗಳನ್ನು ಉಲ್ಲೇಖಿಸಿ ಏಕೆ ತಪ್ಪು ಎನ್ನುವದನ್ನು ತೋರಿಸಿಕೊಡುತ್ತೇನೆ. 
  
  ಕೆಲವು ಕವಿಗಳು ಕಲ್ಪನೆ ಮಾಡಿ ಕತೆ ಹೆಣೆದಿದ್ದಾರೆ, ಕೆಲವು ಬಾಯಿಮಾತಿನ ಕತೆಗಳಲ್ಲಿ ಹರಿದುಬಂದಿವೆ. ಇವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ನಾಟಕಗಳು ಮುಂದುವರೆಯುತ್ತಿವೆ. 
 • Ushasri,Chennai

  5:47 PM , 08/05/2020

  Achare Dhanyavadagalu
 • prema raghavendra,coimbatore

  2:26 PM , 24/04/2020

  Anantha namaskara! Danyavada!
 • Vikram Shenoy,Doha

  4:15 PM , 16/03/2020

  🙏🙏🙏🙏🙏
 • deashmukhseshagirirao,Banglore

  9:09 PM , 12/03/2020

  🙏🏻🙏🏻🙏🏻🙏🏻🙏🏻
 • DESHPANDE P N,BANGALORE

  6:20 PM , 12/03/2020

  S.Namaskargalu. Fantastic extra ordinary please continue till end of Ramayana. No words to describe as usual.
 • Vijay Kumar. R,Mysore

  12:50 PM, 12/03/2020

  ಪೂಜ್ಯ ಆಚಾರ್ಯರಿಗೆ ನಮಸ್ಕಾರ 🙏 ಇಂದು ತಮ್ಮಿಂದ ಶ್ರೀದ್ರಾಮಾಯಣದ ಪರಿಚಯದ ಉಪನ್ಯಾಸ ಮನಸ್ಸಿಗೆ ಬಹಳ ಸಂತೋಷವಾಯಿತು ಧನ್ಯವಾದಗಳು, ನಿಮಗೆ 🙏🙏🙏🌹
  
  ರಾಮಾಯಣದ ಶ್ರವಣ ನಿರ್ವಿಘ್ನವಾಗಿ ನಡೆಯುವಂತೆ ಶ್ರೀ ವ್ಯಾಸರಾಜರು, ಸಮಸ್ತ ಗುರುಗಳು ಮಾಡಿಸಲಿ , ಎಲ್ಲ ಗುರುಗಳ ಅನುಗ್ರಹ ನಿಮ್ಮ ಮೇಲೆ, ನಿಮ್ಮಿಂದ ನಮ್ಮ ಮೇಲೆ ಇರಲಿ. ಹರಯೇನಮಃ
 • Naveen ulli,Ilkal

  8:56 AM , 12/03/2020

  ಗುರುಗಳೇ, ನಿಮ್ಮಿಂದ ರಾಮಾಯಣ ಕೇಳಬೇಕು ಅಂತ ಬಹಳ ದಿನಗಳಿಂದ ಕಾಯ್ತಾ ಇದ್ದೆ, ಈಗ ಅದು ಪ್ರಾರಂಭ ಆಗಿದ್ದು ಬಹಳ ಖುಷಿ ತಂದಿದೆ, ಅದು ಹೀಗೆ ಮುಂದುವರೆಯಲಿ. 
  ಜೈ ಹನುಮಾನ್, ಜೈ ಶ್ರೀರಾಮ್.
 • BADARINATH .YV.,MYSORE

  7:06 AM , 12/03/2020

  Gurugale inthaha namma Sri.Vysarajara n Sri.Vadirajara aradaneya divasa sajanara sadana prapachakke e bhu lokadhalli iddu alle sathalokaliddu samanaranthe sadane madikondu adastu Sri Ramana yath kinchth gunavannu namma jeevanadali madikondu moksha kade hogalu thilisuthiruva namma Sri Vishnudasa Aharya gurugalige Ananthanta koti namaskaragalu.Badarinath.Mysore.