07/03/2020
ನಾರದರಿಂದ ರಾಮಾಯಣದ ಉಪದೇಶ ಪಡೆದ ವಾಲ್ಮೀಕಿಮಹರ್ಷಿಗಳು ಅದೇ ಗುಂಗಿನಲ್ಲಿ ಸಂಜೆಯ ಸಂಧ್ಯಾವಂದನೆಗೆ ತೆರಳುತ್ತಾರೆ. ರಮಣೀಯವಾದ ಪ್ರಕೃತಿಯನ್ನು ಅಸ್ವಾದಿಸುವಾಗ, ಸ್ವಚ್ಛಂದವಾಗಿ ತುಂಬು ಸಂತೋಷದಿಂದ ವಿಹಾರ ಮಾಡುತ್ತಿದ್ದ ಎರಡು ಹಕ್ಕಿಗಳು ಕಾಣುತ್ತವೆ. ಆಗ ಬೇಡನೊಬ್ಬ ಒಂದು ಹಕ್ಕಿಯನ್ನು ಹೊಡೆದು ಹಾಕುತ್ತಾನೆ, ವಾಲ್ಮೀಕಿ ಋಷಿಗಳ ಮುಖದಿಂದ ಅದ್ಭುತ ಪದಪುಂಜವೊಂದು ಹೊರಹೊಮ್ಮುತ್ತದೆ. ಆ ನಂತರ ಬ್ರಹ್ಮದೇವರು ಅವರ ಆಶ್ರಮಕ್ಕೆ ಬಂದು ಪರಮಾದ್ಭುತ ವರಗಳನ್ನು ಅನುಗ್ರಹಿಸಿ ಅವರ ಮುಖದಿಂದ ಬಂದ ಶ್ಲೋಕದ ರೀತಿಯಲ್ಲಿಯೇ ರಾಮಾಯಣವನ್ನು ರಚಿಸುವ ಆದೇಶವನ್ನು ಮಾಡುತ್ತಾರೆ.
Play Time: 38:47
Size: 1.37 MB