Upanyasa - VNU888

ಯಜ್ಞ ಮಾಡುವ ನಿರ್ಧಾರ

07/03/2020

ಇಡಿಯ ರಾಷ್ಟ್ರವನ್ನು ಸಂಪದ್-ಭರಿತವಾಗಿರಿಸಿದ್ದ ದಶರಥ ಮಹಾರಾಜರಿಗೆ, ಅವರ ಮತ್ತು ಅವರ ಪತ್ನಿಯರ ದೇಹದಲ್ಲಿ ಯಾವ ದೋಷವಿಲ್ಲದಿದ್ದರೂ ಏಕೆ ಮಕ್ಕಳಾಗಿರಲಿಲ್ಲ? ಯಜ್ಞವನ್ನು ಮಾಡಿ ಮಕ್ಕಳನ್ನು ಪಡೆಯುವ ಆವಶ್ಯಕತೆ ಏನಿತ್ತು? ಹಾಗೂ ದಶರಥ ಮಹಾರಾಜರಿಗೆ ಶಾಂತಾ ಎಂಬ ಮಗಳಿದ್ದಳೇ? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯುವದರೊಂದಿಗೆ ಅವರು ಅಶ್ವಮೇಧ ಯಜ್ಞವನ್ನು ಮಾಡಲು ನಿರ್ಧರಿಸಿದ ವಿವರವನ್ನು ಕೇಳುತ್ತೇವೆ. 


ದಶರಥ ಮಹಾರಾಜರ ಎಂಟು ಜನ ಮಂತ್ರಿಗಳು ಹೇಗಿದ್ದರು, ಅಧಿಕಾರಿಗಳ ವರ್ತನೆ ಹೇಗಿತ್ತು ಎನ್ನುವದರ ಅದ್ಭುತ ಚಿತ್ರಣ ಇಲ್ಲಿದೆ. 

Play Time: 46:51

Size: 1.37 MB


Download Upanyasa Share to facebook View Comments
1651 Views

Comments

(You can only view comments here. If you want to write a comment please download the app.)
 • DESHPANDE P N,BANGALORE

  2:07 PM , 29/03/2020

  S.Namaskargalu. we gain lot of things by listening your great pravachanas. Anugrahvirali
 • Santosh Patil,Gulbarga

  10:48 AM, 24/03/2020

  Thanks Gurugale 🙏🙏
 • Santosh Patil,Gulbarga

  10:48 AM, 24/03/2020

  Thanks Gurugale 🙏🙏
 • Geetha,Bangalore

  7:21 PM , 23/03/2020

  ಅನಂತ ಧನ್ಯವಾದಗಳು ಗುರುಗಳೇ
  ಎಷ್ಟೊಂದು ವಿಷಯಗಳನ್ನ ಕೂಲಂಕಷವಾಗಿ ತಿಲಿಸುತ್ತಿದೀರಿ
 • Geetha,Bangalore

  7:21 PM , 23/03/2020

  ಅನಂತ ಧನ್ಯವಾದಗಳು ಗುರುಗಳೇ
  ಎಷ್ಟೊಂದು ವಿಷಯಗಳನ್ನ ಕೂಲಂಕಷವಾಗಿ ತಿಲಿಸುತ್ತಿದೀರಿ
 • Santosh Patil,Gulbarga

  12:03 AM, 21/03/2020

  Tnx Gurugale 🙏🙏
 • Sampada,Belgavi

  12:59 PM, 20/03/2020

  🙏🙏🙏🙏🙏
 • deashmukhseshagirirao,Banglore

  6:27 AM , 20/03/2020

  🙏🏻🙏🏻🙏🏻🙏🏻🙏🏻