Upanyasa - VNU893

ಯಜ್ಞದ ಸಿದ್ಧತೆ

08/03/2020

ಒಂದು ಯಜ್ಞ ನಡೆಯಬೇಕಾದರೆ ಬ್ರಾಹ್ಮಣರಿಂದ ಆರಂಭಿಸಿ ಶೂದ್ರರವರೆಗಿನ ಸಮಗ್ರ ಜನತೆ ಯಾವ ರೀತಿ ಪಾಲ್ಗೊಳ್ಳಬೇಕು, ಯಜ್ಞ ಮಾಡುವ ರಾಜ ಅವರೆಲ್ಲರನ್ನು ಯಾವ ರೀತಿ ಕಾಣಬೇಕು, ದಶರಥಮಹಾರಾಜರು ಯಾವ ರೀತಿ ನಡೆಸಿಕೊಂಡರು ಎಂಬ ವಿಷಯದ ಕುರಿತು ನಾವಿಲ್ಲಿ ಕೇಳುತ್ತೇವೆ. ಆಗಿನ ಕಾಲದಲ್ಲಿ ಜನರ ಮಧ್ಯದಲ್ಲಿದ್ದ ಬಾಂಧವ್ಯ ಎಷ್ಟು ಅದ್ಭುತವಾಗಿತ್ತು ಎನ್ನುವ ವಿಷಯ ಇಲ್ಲಿ ಮನವರಿಕೆಯಾಗುತ್ತದೆ. 

ಒಬ್ಬ ರಾಜನಿಗೆ ಯಾಕಾಗಿ ರಾಜಗುರುವಿರಬೇಕು, ಆ ರಾಜಗುರುವಿನ ಕರ್ತವ್ಯವೇನು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ವಸಿಷ್ಠರು ತಮ್ಮ ಕರ್ತವ್ಯವನ್ನು ಅದ್ಭುತವಾಗಿ ನಿರ್ವಹಿಸಿದ ಕ್ರಮದ ಚಿತ್ರಣದೊಂದಿಗೆ. 

ಯಾವುದೇ ಕಾರ್ಯವನ್ನು ಮಾಡಬೇಕಾದರೂ ಅವಜ್ಞೆಯಿಂದ ಮಾಡಬಾರದು, ಶ್ರದ್ಧೆಯಿಂದ ಮಾಡಬೇಕು, ತಿರಸ್ಕಾರದಿಂದ ಮಾಡಿದ ಕರ್ಮವೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ ಎಂಬ ಅದ್ಭುತ ಪಾಠವನ್ನಿಲ್ಲಿ ಕಲಿಯುತ್ತೇವೆ. 

Play Time: 42:07

Size: 1.37 MB


Download Upanyasa Share to facebook View Comments
998 Views

Comments

(You can only view comments here. If you want to write a comment please download the app.)
  • deashmukhseshagirirao,Banglore

    8:22 AM , 27/03/2020

    🙏🏻🙏🏻🙏🏻🙏🏻🙏🏻🙏🏻
  • Santosh Patil,Gulbarga

    8:08 AM , 27/03/2020

    Thanks Gurugale 🙏🙏