27/03/2020
ಶ್ರೀಮದ್ ರಾಮಾಯಣಮ್ — 13 ಋಷ್ಯಶೃಂಗ ವಸಿಷ್ಠರು ದಶರಥ ಮಹಾರಾಜರಿಂದ ಪರಮಾದ್ಭುತವಾದ ಕ್ರಮದಲ್ಲಿ ಮಾಡಿಸಿದ ಅಶ್ವಮೇಧ ಯಜ್ಞದ ವೈಭವದ ಕಿಂಚಿತ್ ಚಿತ್ರಣ ಇಲ್ಲಿದೆ. ಸಾಕ್ಷಾತ್ ದೇವತೆಗಳು ಬಂದು ಹವಿಸ್ಸನ್ನು ಸ್ವೀಕರಿಸಿದ್ದು, ಸಮಗ್ರ ಭೂಮಂಡಲವನ್ನು ದಶರಥ ಮಹಾರಾಜರು ಬ್ರಾಹ್ಮಣರಿಗೆ ನೀಡಿದ್ದು, ಸ್ವೀಕರಿಸಿದ ಬ್ರಾಹ್ಮಣರು ಅವನಿಗೆ ಪುಣ್ಯವನ್ನೂ ನೀಡಿದ್ದು, ಮತ್ತು ಭೂಮಿಯ ಆಧಿಪತ್ಯವನ್ನೂ ತಿರುಗಿನೀಡಿದ್ದು ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ. ಗೋವುಗಳ ಮಾಹಾತ್ಮ್ಯ ಮತ್ತು ನಿಸ್ಪೃಹರಾದ ಪುರೋಹಿತರ ಸದ್ಗುಣಗಳ ಚಿಂತನೆಯೊಂದಿಗೆ.
Play Time: 43:13
Size: 1.37 MB