27/03/2020
ಶ್ರೀಮದ್ ರಾಮಾಯಣಮ್ — 15 — ದೇವತೆಗಳ ಪ್ರಾರ್ಥನೆ ಮತ್ತು ಪುತ್ರಕಾಮೇಷ್ಟಿ ದೇವತೆಗಳೆಲ್ಲರೂ ಬಂದು ಬ್ರಹ್ಮದೇವರ ಬಳಿಯಲ್ಲಿ ರಾವಣ ಉಂಟು ಮಾಡುತ್ತಿರುವ ತೊಂದರೆಗಳನ್ನು ಉಲ್ಲೇಖ ಮಾಡುತ್ತಾರೆ. ಬ್ರಹ್ಮದೇವರು ಅವರೆಲ್ಲರನ್ನೂ ಕರೆದುಕೊಂಡು ಕ್ಷೀರಸಾಗರದ ಬಳಿಗೆ ಬಂದು ಶ್ರೀಹರಿಯ ಪ್ರಾರ್ಥನೆಯ ಮಾಡಿದ ದಿವ್ಯಘಟನೆಯ ಚಿತ್ರಣ ಇಲ್ಲಿದೆ. ಪುತ್ರಕಾಮೇಷ್ಟಿ ಸಮಾಪ್ತವಾಗುತ್ತಿದ್ದಂತೆ ಬ್ರಹ್ಮದೇವರ ದೂತ ಅಗ್ನಿಕುಂಡದಲ್ಲಿ ಪ್ರಾದುರ್ಭೂತನಾಗಿ ಬೆಳ್ಳಿಯ ಮುಚ್ಚಳವಿದ್ದ ಬಂಗಾರದ ಪಾತ್ರೆಯಲ್ಲಿ ಪಾಯಸವನ್ನು ದಶರಥಮಹಾರಾಜರಿಗೆ ನೀಡಿದ, ಅದನ್ನು ಮಹಾರಾಜರು ತಮ್ಮ ಪತ್ನಿಯರಿಗೆ ಹಂಚಿದ ಘಟನಗೆಳ ವಿವರ ಇಲ್ಲಿದೆ.
Play Time: 37:55
Size: 1.37 MB