27/03/2020
ಶ್ರೀಮದ್ ರಾಮಾಯಣಮ್ — 15 ಭಗವಂತನ ಸೇವೆಗೆ ಸಕಲ ದೇವತೆಗಳೂ ಕಪಿಗಳಾಗಿ ಹುಟ್ಟಿಬರುವ ಘಟನೆಯನ್ನಿಲ್ಲಿ ಕೇಳುತ್ತೇವೆ. ದೇವತೆಗಳು ತಮಗೆ ತಾವೇ ಮಕ್ಕಳಾಗಿ ಹುಟ್ಟಿಬಂದರು ಎಂದು ರಾಮಾಯಣ ತಿಳಿಸುತ್ತದೆ. ಹಾಗಾದರೆ, ಎಲ್ಲ ದೇವತೆಗಳಿಗೂ ತಂದೆ ರೂಪವೊಂದು, ಮಗನ ರೂಪವೊಂದು ಹೀಗೆ ಎರಡು ರೂಪಗಳಿತ್ತೆ? ಲಕ್ಷಣಭರಿತವಾದ, ಮಹಾಬಲಿಷ್ಠವಾದ, ಪರಮಸೌಂದರ್ಯದ ದೇವತೆಗಳು, ಮನುಷ್ಯರೂ ಯಾವ ಪ್ರಾಣಿಗಳನ್ನು ಕಂಡು ನಗಾಡುತ್ತಾರೆಯೋ, ಅಂತಹ ಕಪಿಯ ರೂಪದಲ್ಲೇಕೆ ಹುಟ್ಟಿ ಬಂದರು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
Play Time: 38:16
Size: 1.37 MB