Upanyasa - VNU900

ರಾಮದೇವರ ಬಾಲ್ಯ

05/04/2020

ಶ್ರೀಮದ್ ರಾಮಾಯಣಮ್ — 18 — ಬಾಲ್ಯ

ರಾಮ ಲಕ್ಷ್ಮಣ, ಭರತ ಶತ್ರುಘ್ನರು ಬೆಳೆದ ಕ್ರಮ, ಅವರ ಮಧ್ಯದಲ್ಲಿದ್ದ ಅಪೂರ್ವ ಬಾಂಧವ್ಯ, ಅವರಿಂದ ಸಕಲರಿಗೂ ದೊರೆಯುತ್ತಿದ್ದ ಪರಮಾನಂದದ ಚಿತ್ರಣ ಇಲ್ಲಿದೆ. 

ಇಲ್ಲಿನ ವಿಶೇಷ ವಿಷಯಗಳು —

ದೇವರು ಹೇಗೆ ಬೆಳಯಲು ಸಾಧ್ಯ?

ದೇವರು ಬೆಳೆಯುವದೂ ಇಲ್ಲ, ದೇವರಿಗೆ ಮುಪ್ಪೂ ಬರುವದಿಲ್ಲ. ಆಂದ ಮೇಲೆ ರಾಮ ಮೊದಲು ಶಿಶುವಾಗಿ ಆ ನಂತರ ಬಾಲಕನಾಗಿ, ಆ ನಂತರ ಯುವಕನಾದದ್ದು ಹೇಗೆ? “ದೇವರು ಎಂದೆಂದಿಗೂ ಒಂದೇ ರೀತಿಯಾಗಿರುವವನು” ಎಂಬ ಶಾಸ್ತ್ರಕ್ಕೆ ಬೆಳೆದದ್ದು ಕಣ್ಣಿಗೆ ಸ್ಪಷ್ಟವಾಗಿ ಕಂಡದ್ದು ವಿರುದ್ಧವಾಯಿತಲ್ಲವೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

ಲಕ್ಷ್ಮಣ, ಭರತ, ಶತ್ರುಘ್ನ ಎಂಬ ಶಬ್ದಗಳ ಅರ್ಥ. 

ಲಕ್ಷ್ಮಣರ ಅದ್ಭುತ ಭಕ್ತಿ

ನಾಚಿಕೆ ಎಂಬ ಗುಣದ ಕುರಿತ ಚಿಂತನೆ. 

Play Time: 38:17

Size: 1.37 MB


Download Upanyasa Share to facebook View Comments
2166 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:11 PM , 07/06/2020

  ೩೦ ನಿಮಿಷ ಕಾಲ ಸ್ವತಃ ಅಯೋಧ್ಯೆಗೆ ಹೋಗಿ ರಾಮನ ಬಾಲ್ಯವನ್ನು ನೋಡಿದ ಅನುಭವವಾಯಿತು ಆಚಾರ್ಯ...
  🙏🙏🙏 ಅಧ್ಭುತ ನಿರೂಪಣೆ...
 • prema raghavendra,coimbatore

  2:22 PM , 31/05/2020

  Anantha namaskara! Danyavada!
 • DESHPANDE P N,BANGALORE

  2:05 PM , 09/04/2020

  S.Namaskargalu. Anugrahvirali
 • Santosh Patil,Gulbarga

  10:03 PM, 07/04/2020

  Thanks Gurugale 💐🙏💐
 • M V Lakshminarayana,Bengaluru

  4:19 PM , 06/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ರಾಮ ಲಕ್ಷ್ಮಣ ಭರತ ಶತ್ರುಘ್ನ ಶಬ್ದಗಳ ಅರ್ಥ ಅವರ ನಡುವೆಯಿದ್ದ ಅನುಬಂಧ ಎಲ್ಲೂ ರೋಚಕ.
 • Sampada,Belgavi

  3:50 PM , 06/04/2020

  🙏🙏🙏🙏🙏
 • deashmukhseshagirirao,Banglore

  8:57 AM , 06/04/2020

  🙏🏻🙏🏻🙏🏻🙏🏻🙏🏻