05/04/2020
ಶ್ರೀಮದ್ ರಾಮಾಯಣಮ್ — 23 ಅನೇಕ ಸಾವಿರ ವರ್ಷಗಳ ತಪಸ್ಸಿನಿಂದ ಪಡೆದಿದ್ದ ಸಕಲ ಅಸ್ತ್ರಗಳನ್ನೂ ವಿಶ್ವಾಮಿತ್ರರು ಜಗದೊಡೆಯನಿಗೆ ಒಪ್ಪಿಸಿಕೊಂಡ ಪರಿಯನ್ನು, ಆ ಎಲ್ಲ ಅಸ್ತ್ರಗಳಿಗೆ ಅಭಿಮಾನಿಗಳಾದ ದೇವತೆಗಳು ಸಾಕ್ಷಾತ್ತಾಗಿ ಬಂದು ಶ್ರೀರಾಮನ ಚರಣಕ್ಕೆರಗಿದ ರೋಮಾಂಚಕಾರಿ ಘಟನೆಯನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. ಇಲ್ಲಿನ ವಿಶೇಷ ವಿಷಯಗಳು — ಸಂಸ್ಕೃತದಲ್ಲಿ ಮಾತನಾಡುವಾಗ “ಭದ್ರಂ ತೇ” ಎಂಬ ಮಾತು ಮೇಲಿಂದ ಮೇಲೆ ಬರುತ್ತಿರುತ್ತದೆ, ಅದರ ಅರ್ಥ ಮತ್ತು ಅಭಿಪ್ರಾಯದ ವಿವರಣೆ ಇಲ್ಲಿದೆ. ಅಸ್ತ್ರ ಮತ್ತು ಶಸ್ತ್ರಕ್ಕೂ ಇರುವ ವ್ಯತ್ಯಾಸ.
Play Time: 29:48
Size: 1.37 MB