06/04/2020
ಶ್ರೀಮದ್ ರಾಮಾಯಣಮ್ — 24 ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದು ಆ ಆಶ್ರಮಕ್ಕೆ ಆ ಹೆಸರು ಬರಲು ಕಾರಣವೇನು ಎನ್ನುವದನ್ನು ತಿಳಿಸುತ್ತ ವಾಮನದೇವರ ಕಥೆಯನ್ನು ಅದ್ಭುತವಾಗಿ ಹೇಳುತ್ತಾರೆ. ಆ ಪ್ರಸಂಗದ ವಿವರಣೆ ಇಲ್ಲಿದೆ. ನಾವು ಮತ್ತೊಬ್ಬರಿಗೆ ಉಪಕಾರ ಮಾಡುವಾಗ ಅನೇಕ ಬಾರಿ ದೊಡ್ಡಸ್ತಿಕೆಯನ್ನು ತೋರುತ್ತೇವೆ, ಮತ್ತೊಬ್ಬರಿಂದ ಶ್ಲಾಘನೆಯನ್ನು ಅಪೇಕ್ಷಿಸುತ್ತೇವೆ. ಅದು ತಪ್ಪು ಎನ್ನುವದನ್ನು ಶ್ರೀರಾಮಚಂದ್ರ ತನ್ನ ಚರ್ಯೆಯಿಂದಲೇ ಪಾಠ ಹೇಳುತ್ತಾನೆ. ಸಿದ್ಧಾಶ್ರಮಕ್ಕೆ ಆ ಹೆಸರು ಬರಲು ಭಗವಂತನ ಎರಡು ರೂಪಗಳು ಕಾರಣ.
Play Time: 28:13
Size: 1.37 MB