04/05/2020
ಶ್ರೀಮದ್ ರಾಮಾಯಣಮ್ — 42 ಶಿವ ಧನುಷ್ಯ ಮತ್ತು ವೈಷ್ಣವ ಧನುಷ್ಯಗಳ ಚರಿತ್ರೆ, ಅವು ವಿಶ್ವಕರ್ಮ ನಿರ್ಮಾಣ ಮಾಡಿದ್ದೇ, ತಾವಾಗಿ ಹುಟ್ಟಿಬಂದದ್ದೆ ಎಂಬ ಚರ್ಚೆ, ಪ್ರಾಚೀನಕಾಲದ ಯುದ್ಧದ ನಿಯಮಗಳು ಶಿವ-ನಾರಾಯಣರ ಕ್ರೀಡಾಯುದ್ಧದ ವರ್ಣನೆ ನಾರಾಯಣನ ಧನುಷ್ಯ ಪರಶುರಾಮದೇವರ ಬಳಿಗೆ ಬಂದ ವಿವರ ಕಾರ್ತವೀರ್ಯಾರ್ಜುನನ ಅಪರಾಧ, ಪರಶುರಾಮದೇವರ ವೈಭವ ವೈಷ್ಣವಧನುಷ್ಯವನ್ನು ಹೆದೆಯೇರಿಸಿ ಬಾಣ ಹೂಡಿ ಪರಶುರಾಮರ ಮಾತಿನಂತೆ “ಲೋಕ”ಗಳನ್ನು ಸುಟ್ಟು ಹಾಕಿದ ಘಟನೆಯ ವಿವರಗಳು ಇಲ್ಲಿವೆ.
Play Time: 39:49
Size: 1.37 MB