13/05/2020
ಶ್ರೀಮದ್ ರಾಮಾಯಣಮ್ — 46 ಗಂಡ, ಹೆಂಡತಿ ಹೇಗಿರಬೇಕು, ಮಕ್ಕಳನ್ನು ಹೇಗೆ ಬೆಳೆಸಬೇಕು. ಯಾವಾಗ ಖರ್ಚು ಮಾಡಬೇಕು, ಮಾಡಬಾರದು, ಯಾರನ್ನು ಹತ್ತಿರ ಸೇರಿಸಬೇಕು, ಸೇರಿಸಬಾರದು, ಮದುವೆ ಮಾಡಬೇಕಾದರೆ ಏನು ಮಾಡಬೇಕು, ಏನು ಮಾಡಬಾರದು, ಮನೆಯನ್ನು, ಜನರನ್ನು, ಸಮಾಜವನ್ನು ಮುನ್ನಡೆಸುವ ವ್ಯಕ್ತಿ ಹೇಗಿರಬೇಕು, ಪರಾಕ್ರಮ ಎಂದರೇನು, ಎಲ್ಲಿ ಪ್ರದರ್ಶನ ಮಾಡಬೇಕು, ಮಾಡಬಾರದು, ಮುಂತಾದ ನಮ್ಮ ಬದುಕನ್ನು ಬಂಗಾಗೊಳಿಸುವ ಪಾಠಗಳನ್ನು ವಾಲ್ಮೀಕಿ ಮಹರ್ಷಿಗಳು ನಮಗಿಲ್ಲಿ ಕಲಿಸುತ್ತಾರೆ.
Play Time: 50:50
Size: 1.37 MB