14/05/2020
ಶ್ರೀಮದ್ ರಾಮಾಯಣಮ್ — 49 ಯುವರಾಜ ಪದವಿಯ ಪಟ್ಟಾಭಿಷೇಕಕ್ಕೆ ಏನೆಲ್ಲ ಪದಾರ್ಥಗಳು ಬೇಕು ಎಂದು ವಸಿಷ್ಠರು ಮಾಡುವ ಆದೇಶ. ದಶರಥರು ಸಪ್ತದ್ವೀಪವತಿಯಾದ ಭೂಮಿಗೆ ಒಡೆಯ ಎಂದು ಕೇಳುತ್ತೇವೆ, ರಾವಣನೂ ಸಾಮಂತನಾಗಿದ್ದನೇ? ಜನಕಾದಿಗಳ ಜೊತೆಯಲ್ಲಿ ಹೇಗೆ ಸಂಬಂದವಿತ್ತು? ರಾಮನ ಪರಮಾದ್ಭುತ ದೇಹ, ಅವನ ನಡಿಗೆಯ ವರ್ಣನೆ ಇತ್ಯಾದಿ ಅಪೂರ್ವವಿಷಯಗಳ ವಿವರ ಇಲ್ಲಿದೆ.
Play Time: 46:45
Size: 1.37 MB