20/05/2020
ಶ್ರೀಮದ್ ರಾಮಾಯಣಮ್ — 51 ಶ್ರೀರಾಮರಿಗೆ ದೀಕ್ಷೆ ನೀಡಿಸುವದಕ್ಕಾಗಿ ವಸಿಷ್ಠರು ರಾಮರ ಅರಮನೆಗೆ ಬಂದಿರುತ್ತಾರೆ. ಆದರೆ ಎಷ್ಟು ವೇಗದಿಂದ ಅಲ್ಲಿಗೆ ಬಂದಿದ್ದರೋ ಅಷ್ಟೇ ವೇಗದಲ್ಲಿ ಹಿಂತಿರುಗಲು ಸಾಧ್ಯವಾಗುವದಿಲ್ಲ, ಕಾರಣ ಸಮಗ್ರ ಅಯೋಧ್ಯೆಯ ಜನರು ಗುಂಪುಗುಂಪಾಗಿ ಸೇರಿ ಸಂಭ್ರಮಪಡುತ್ತಿರುತ್ತಾರೆ. ಆ ನಾಗರೀಕರ ಸಂತೋಷವನ್ನು ಆಸ್ವಾದಿಸುತ್ತ ವಸಿಷ್ಠರು ಮುನ್ನಡೆಯುತ್ತಾರೆ. ರಾಮದೇವರು ಬೆಳಗಿನ ಜಾವದಲ್ಲಿಯೇ ಎದ್ದು ಮನೆಯನ್ನು ಸಿಂಗಾರಗೊಳಿಸಲು ಆದೇಶ ಮಾಡಿ, ಸ್ವಯಂ ತಾವು ಸಂಧ್ಯಾಕಾರ್ಯವನ್ನು ಮುಗಿಸಿ ದೇವರ ಪೂಜೆಯನ್ನು ಮಾಡಿ ಬ್ರಾಹ್ಮಣರಿಂದ ಪುಣ್ಯಾಹವನ್ನು ಮಾಡಿದ ಮಂಗಳ ಘಟನೆಯ ಚಿತ್ರಣ ಇಲ್ಲಿದೆ. ಮನುಷ್ಯ ದೇವರ ಆರಾಧನೆಯನ್ನೇಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರದೊಂದಿಗೆ.
Play Time: 43:18
Size: 1.37 MB