Upanyasa - VNU937

ಕೈಕಯಿಯ ಎರಡು ವರಗಳು

24/05/2020

ಶ್ರೀಮದ್ ರಾಮಾಯಣಮ್ — 55

ದಶರಥರು ಹಿಂದೆ ನೀಡಿದ ಎರಡು ವರಗಳನ್ನು ನೆನಪಿಸಿ ಭರತನಿಗೆ ರಾಜ್ಯವಾಗಲಿ, ರಾಮ ಹದಿನಾಲ್ಕು ವರ್ಷ ಅರಣ್ಯಕ್ಕೆ ಹೋಗಲಿ ಎಂದು ಕೈಕಯಿ ಕೇಳುವ ಪ್ರಸಂಗ. 

ಆಣೆ ಎಂದರೆ ಒಂದು ವಿಧದ ಶಾಪ ಎಂಬ ವಿವರವನ್ನಿಲ್ಲಿ ಕೇಳುತ್ತೇವೆ. 

Play Time: 40:111

Size: 1.37 MB


Download Upanyasa Share to facebook View Comments
3071 Views

Comments

(You can only view comments here. If you want to write a comment please download the app.)
 • Sowmya,Bangalore

  11:21 PM, 07/12/2020

  🙏🙏
 • Padmini Acharya,Mysuru

  12:08 PM, 28/05/2020

  🙏ಶ್ರೀ ಗುರುಭ್ಯೋ ನಮಃ🙏
  
  ಏನೂ ಹೇಳಲು ಆಗುತ್ತಿಲ್ಲ 
  
  ಕಣ್ಣಲ್ಲಿ ನೀರು ನಿಲ್ಲುತ್ತಿಲ್ಲ ..😭😭
 • Savitha,Chamarajanagar

  9:11 PM , 27/05/2020

  ಗುರುಗಳಿಗೆ ನಮಸ್ಕಾರಗಳು ನಾನು ತಿಳಿಯದೆ ದೇವರ ಆಣೆ ಮಾಡಿದೆ ಆದರೆ ಹಾಗೆ ನಡೆಯಲು ಆಗಲಿಲ್ಲ ನಾನು ಏನು ಪ್ರಾಯಶ್ಚಿತ್ತ ಮಾಡಲಿ ದಯವಿಟ್ಟು ತಿಳಿಸಿ

  Vishnudasa Nagendracharya

  ದಿವಸಕ್ಕೆ 21 ನಮಸ್ಕಾರಗಳಂತೆ 48 ದಿವಸ ಮನೆಯಲ್ಲಿಯೇ ದೇವರಿಗೆ ನಮಸ್ಕಾರಗಳನ್ನು ಸಲ್ಲಿಸಿ ಕ್ಷಮೆ ಯಾಚಿಸಿ. ದೇವರು ಕರುಣಾಳು. “ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳ್ಳುವ” ಸ್ವಾಮಿ ಎಂಬ ಶ್ರೀ ವಿಜಯಪ್ರಭುಗಳ ವಚನ ನಮ್ಮನ್ನು ರಕ್ಷಿಸುತ್ತದೆ. 
 • Poornima Sowda,Bangalore

  5:41 PM , 27/05/2020

  ನಿಮ್ಮ ಚರಣಗಳಿಗೆ ನಮಸ್ಕಾರಗಳು.. ಅತೀ ಸುಂದರವಾಗಿ ರಾಮಾಯಣದ ಪ್ರವಚನ ಮೂಡಿಬರುತ್ತಿದೆ. ಶ್ರವಣ ಮಾಡುವ ಸೌಭಾಗ್ಯ ನಮ್ಮದಾಗಿದೆ.
  ನನ್ನ ಪ್ರಶ್ನೆ, ಈಗಿನ ಮಂದಮತಿಯ ಜನರು ಹಿಂದೆ ಮುಂದೆ ಯೋಚಿಸದೆ ತಾಯಿ ಆಣೆ, ದೇವರ ಆಣೆ , ಪ್ರಮಾಣ ಮಾಡುತ್ತಾರೆ. ಇದು ಪಾಪ ಅಲ್ವಾ ಗುರುಗಳೇ?

  Vishnudasa Nagendracharya

  ಯೋಚನೆ ಮಾಡದೆ ಮಾಡುವ ಯಾವುದೇ ಕಾರ್ಯವಾದರೂ ಅದು ತಪ್ಪೇ. 
  
  ಏನು ಮಾಡಿದರೂ ಶಾಸ್ತ್ರಸಮ್ಮತವಾಗಿರಬೇಕು. ಶಾಸ್ತ್ಕಕ್ಕೆ ಸಮ್ಮತವಾಗಿದೆಯೇ ಎಂದು ನಿರ್ಣಯಿಸಿಕೊಂಡೇ ಕಾರ್ಯವನ್ನು ಮಾಡಬೇಕು. 
 • DESHPANDE P N,BANGALORE

  2:19 PM , 27/05/2020

  S.Namaskargalu. Anugrahvirali
 • Niranjan Kamath,Koteshwar

  7:33 AM , 27/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಮಾತೇ ಹೊರಡುತ್ತಿಲ್ಲ...ಬರೆಯಲು ಕೈಗಳೇ ಬರುತ್ತಿಲ್ಲ. ಶ್ರೀ ವಾಲ್ಮೀಕಿ ಮಹರ್ಷಿಗಳ ವರ್ಣನೆ, ಅದನ್ನು ನೀವು ನಮಗೆ ತಿಳಿಹೇಳುವ ಪರಿ. ಪ್ರಸಂಗದ ಅದೇ ಅವಸ್ಥೆಯಲ್ಲಿ ನಾವು ಇದ್ದ ಹಾಗೆ ಭಾಸವಾಗುತ್ತಿದೆ. ಶ್ರೀಮದ್ ರಾಮಾಯಣದ ಯಜ್ಞದ ಈ ಕಾರ್ಯ ಸಫಲವಾಗಲಿ. ಧನ್ಯೋಸ್ಮಿ .🙏🚩
 • deashmukhseshagirirao,Banglore

  4:25 AM , 27/05/2020

  🙏🏻🙏🏻🙏🏻🙏🏻🙏🏻🙏🏻