24/05/2020
ಶ್ರೀಮದ್ ರಾಮಾಯಣಮ್ — 65 ಕೌಸಲ್ಯೆ ವನಕ್ಕೆ ಬರುತ್ತೇನೆ ಎಂದಾಗ “ಗಂಡನ ಸೇವೆ ಮಾಡುವದೇ ಧರ್ಮ, ಬರತಕ್ಕದ್ದಲ್ಲ,” ಎಂದು ರಾಮದೇವರು ತಡೆಯುತ್ತಾರೆ. “ಗಂಡ ಇದ್ದೆಡೆಯೇ ಹೆಂಡತಿ ಇರಬೇಕು” ಎಂಬ ಸೀತಾದೇವಿಯ ಮಾತಿಗೆ ಒಪ್ಪಿ ಸೀತೆಯನ್ನು ಕರೆದುಕೊಂಡು ಹೋಗುತ್ತಾರೆ. ಹಾಗಾದರೆ ಊರ್ಮಿಳೆಯನ್ನು ಲಕ್ಷ್ಮಣರು ಏಕೆ ಕರೆದುಕೊಂಡು ಹೋಗುವದಿಲ್ಲ? ಊರ್ಮಿಳಾದೇವಿಯರು ಬರುತ್ತೇನೆ ಎಂದು ಹೇಳಲೇ ಇಲ್ಲವೇ? ಅಥವಾ ಲಕ್ಷ್ಮಣರೇ ನಿಷೇಧಿಸಿದರೇ? ಇತ್ಯಾದಿ ಅನೇಕ ಪ್ರಶ್ನೆಗಳ ಕುರಿತ ಚರ್ಚೆ ಇಲ್ಲಿದೆ. ಮಹಾಭಾರತದ ವನಪರ್ವದಲ್ಲಿ ಬರುವ ದ್ರೌಪದೀದೇವಿಯ ವಚನದ ಅರ್ಥಾನುಸಂಧಾನದೊಂದಿಗೆ.
Play Time: 40:43
Size: 1.37 MB