24/05/2020
ಶ್ರೀಮದ್ ರಾಮಾಯಣಮ್ — 67 ಸರ್ವಸ್ವದಾನ ಮಾಡುತ್ತಿದ್ದ ಶ್ರೀರಾಮನ ಮನೆಬಾಗಿಲಿಗೆ ಗರ್ಗ ಗೋತ್ರದ ತ್ರಿಜಟ ಎಂಬ ಬ್ರಾಹ್ಮಣನೊಬ್ಬ ಬರುತ್ತಾನೆ. ವ್ಯವಸಾಯ ಮಾಡಲು ಹೋಗಿ ಕಡು ಬಡತನಕ್ಕೀಡಾಗಿದ್ದ ಬ್ರಾಹ್ಮಣ. ದಾರಿ ತಪ್ಪಿದ್ದ ಬ್ರಾಹ್ಮಣನನ್ನು ರಾಮದೇವರು ಹೇಗೆ ದಾರಿಗೆ ತಂದರು ಎಂದು ಇಲ್ಲಿ ಕೇಳುತ್ತೇವೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜಾತಿಯವರು ಯಾವ ವೃತ್ತಿಯನ್ನು ಮಾಡಬೇಕು ಎಂಬ ಚರ್ಚೆಯೊಂದಿಗೆ.
Play Time: 60:00
Size: 1.37 MB