24/05/2020
ಶ್ರೀಮದ್ ರಾಮಾಯಣಮ್ — 69 ನನ್ನನ್ನು ನಿಗ್ರಹಿಸಿ ನೀನು ರಾಜ್ಯದಲ್ಲಿ ಕೂಡು ಎಂದು ದಶರಥ ಮಹಾರಾಜರು ರಾಮನಿಗೆ ಆದೇಶ ಮಾಡುತ್ತಾರೆ. ಶ್ರೀರಾಮ ತಂದೆಯ ಈ ಮಾತನ್ನು ಏಕೆ ಕೇಳಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಒಂದು ದಿವಸವಾದರೂ ನನ್ನೊಡನೆ ಇದ್ದು ನಾಳೆ ಬೆಳಿಗ್ಗೆ ವನಕ್ಕೆ ಹೊರಡು ಎಂದು ತಂದೆ ದಶರಥರು ಶ್ರೀರಾಮನನ್ನು ಕೇಳಿಕೊಂಡರೂ ರಾಮ ಒಪ್ಪುವದಿಲ್ಲ. ಶ್ರೀರಾಮನ ಲೋಕೋತ್ತರ ವ್ಯಕ್ತಿತ್ವವನ್ನು ಪರಿಚಯಿಸುವ ಭಾಗವಿದು.
Play Time: 40:47
Size: 1.37 MB