24/05/2020
ಶ್ರೀಮದ್ ರಾಮಾಯಣಮ್ — 84 ಶ್ರೀಮದ್ ರಾಮಾಯಣ ಕೇವಲ ಕಥಾನಿರೂಪಣೆ ಮಾಡುವ ಗ್ರಂಥವಲ್ಲ ಪರಮಾದ್ಭುತವಾಗಿ ತತ್ವಗಳನ್ನು ನಿರೂಪಿಸುವ ಗ್ರಂಥ ಎಂದು ನಮಗೆ ಮನವರಿಕೆ ಮಾಡಿಸುವ ಭಾಗವಿದು. ಗುಹನೇ ದೋಣಿಯನ್ನು ನಡೆಸಿ ಶ್ರೀರಾಮರನ್ನು ಗಂಗೆ ದಾಟಿಸಿದ್ದು ಎಂಬ ಕಥೆ ಪ್ರಚಾರದಲ್ಲಿದೆ, ಅದು ತಪ್ಪು, ಗುಹ ದಡದಲ್ಲಿಯೇ ಉಳಿದುಕೊಳ್ಳುತ್ತಾನೆ, ಒಬ್ಬ ನಾವಿಕ ಮತ್ತು ಅನೇಕ ಅಂಬಿಗರು ಇದ್ದ ದೋಣಿಯಲ್ಲಿ ಕುಳಿತು ರಾಮ ಸೀತಾ ಲಕ್ಷ್ಮಣರು ಗಂಗೆಯನ್ನು ದಾಟಿದ್ದು ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ. ಆಧಾರಗಳೊಂದಿಗೆ.
Play Time: 47:04
Size: 1.37 MB