10/10/2017
ಭಾಗವತ ರಚನೆಯಾಗಿರುವದು ಮಾತ್ಸರ್ಯವಿಲ್ಲದ ಸಜ್ಜನರಿಗಾಗಿ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಸಕಲ ಸಜ್ಜನಿಕೆಯನ್ನು ತಿಂದು ಹಾಕುವ ಕೆಟ್ಟ ಕಿಚ್ಚಾದ ಈ ಮಾತ್ಸರ್ಯದ ಸ್ವರೂಪವನ್ನು ಭಗವತ್ಪಾದರು ತಿಳಿಸುತ್ತಾರೆ. ಈ ಮಾತ್ಸರ್ಯವನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗದ ಚಿಂತನೆಯೊಂದಿಗೆ ಇದರ ನಿರೂಪಣೆ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — निर्मत्सराणां सताम् ಭಾಗವತತಾತ್ಪರ್ಯ सतां च मात्सर्यमर्जुनस्य एकलव्य इव कुत्रचिद् दृश्यते । तद् वर्जनीयमुत्तमेषु ज्ञानार्थिना । महासंहितायां च — उत्तमे स्वात्मनो नित्यं मात्सर्यं परिवर्जयेत् । कुरुते यत्र मात्सर्यं तत्तत्तस्य विहीयते ।। इति ।
Play Time: 30:03
Size: 5.16 MB