Upanyasa - vnu038

08/08 ದ್ರೌಪದೀದೇವಿಯಲ್ಲಿ ಮಾಡಬೇಕಾದ ಪ್ರಾರ್ಥನೆ

14/06/2016

ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಸತೀಶಿರೋಮಣಿಯಾದ ದ್ರೌಪದೀದೇವಿಯರಲ್ಲಿ ನಾವು ಮಾಡಬೇಕಾದ ಒಂದು ಅದ್ಭುತ ಪ್ರಾರ್ಥನೆಯನ್ನು ತಿಳಿಸಿಕೊಟ್ಟಿದ್ದಾರೆ. ಅವರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.

Play Time: 15 Minuts 39 Seconds

Size: 3.02 MB


Download Upanyasa Share to facebook View Comments
6212 Views

Comments

(You can only view comments here. If you want to write a comment please download the app.)
 • Ushasri,Chennai

  11:43 AM, 24/11/2019

  Tumba channagide.
 • Vishwanandini User,Mumbai

  3:50 PM , 16/12/2018

  Very Nice Information about Patirvuta Devi Shree Droupadi Devi. First time I have heard. I have shared this information to all my friends too
 • Ashok Prabhanjana,Bangalore

  7:50 PM , 22/04/2017

  GurugaLe, Draupadi deviyalli iruva Usha devi ya kuritu nanagondu prashne ide
  ' Usha deviyu moola rupadalli Ashwini devathegaLibbarige henDathiyagalu hege sadhya? Usha deviyaru obbare aada mele avaru nakula sahadeva arthath Ashwini devathegaLibbarige niyata patnitwa hege kooDuthade? daya maaDi TiLisi GurugaLe..

  Vishnudasa Nagendracharya

  ಅಪ್ಸರೆಯರು ಹೇಗೆ ಅನೇಕ ಪುರುಷರನ್ನು ಕೂಡಿದರೂ ಅವರಿಗೆ ಸರ್ವಥಾ ದೋಷವಿಲ್ಲವೋ ಹಾಗೆ ಉಷಾದೇವಿಯರು ಇಬ್ಬರನ್ನು ಪತಿಯರನ್ನಾಗಿ ಪಡೆದರೂ ದೋಷವಿಲ್ಲ. 
  
  ಅವರ ಸ್ವರೂಪವೇ ಹಾಗಿದೆ. 
  
  ಶಾಸ್ತ್ರ ವ್ಯಭಿಚಾರವನ್ನು ತಪ್ಪು ಎನ್ನುತ್ತದೆ. ತನ್ನ ಪತ್ನಿಯರಲ್ಲದವರನ್ನು ಕೂಡಿದ್ದಕ್ಕಾಗಿ ಚಂದ್ರ ಸುಗ್ರೀವರಿಗೆ ಮಹತ್ತರ ಶಿಕ್ಷೆಯುಂಟಾಯಿತು ಎಂದು ತಿಳಿಸುವ ಶಾಸ್ತ್ರವೇ ಅಪ್ಸರೆಯರು ದೋಷಿಗಳಲ್ಲ ಎಂದು ಹೇಳುತ್ತದೆ. ಕಾರಣ, ಅದು ಅವರಿಗೆ ವಿಹಿತವಾದ ಕರ್ತವ್ಯ. ನೇಣು ಹಾಕುವ ವ್ಯಕ್ತಿಯನ್ನು ರಾಜನೇ ನಿಯಮಿಸುತ್ತಾನೆ. ನೇಣು ಹಾಕಿ ಕೊಲ್ಲುವದರಿಂದ ಆ ವ್ಯಕ್ತಿಗೆ ಹೇಗೆ ದೋಷವಿಲ್ಲವೋ ಹಾಗೆ. 
  
  ಅದೇ ರೀತಿ ಉಷಾ ದೇವಿಯರು ಸ್ವರೂಪದಲ್ಲಿಯೇ ಇಬ್ಬರು ನಿಯತ ಪತಿಯರನ್ನು ಪಡೆದಿದ್ದಾರೆ. ಹೀಗಾಗಿ ದೋಷವಲ್ಲ.