Devara Astitva



Upanyasas - VNU822

ದೇವರ ಅಸ್ತಿತ್ವ

ದೇವರ ಅಸ್ತಿತ್ವವನ್ನು ಒಪ್ಪದ ನಾಸ್ತಿಕನಿಗೆ ವಿಜ್ಞಾನಿಯೊಬ್ಬರು ನೀಡಿದ ಉತ್ತರ. 

558 Views
Upanyasas - VNU178

08/08 ದೇವರ ಅಸ್ತಿತ್ವದ ಸಮರ್ಥನೆ - 2

ಬೀಜದಿಂದ ಮರ ಹುಟ್ಟುತ್ತದೆ. ಈ ಪ್ರಕ್ರಿಯೆ ದೇವರ ಅಸ್ತಿತ್ವವನ್ನು ಸಮರ್ಥಿಸುವ ರೀತಿಯ ವಿವರ ಈ ಉಪನ್ಯಾಸದಲ್ಲಿ. VNA178

6181 Views
Upanyasas - VNU177

07/08 ದೇವರ ಅಸ್ತಿತ್ವದ ಸಮರ್ಥನೆ

ವೀರ್ಯ ಎನ್ನುವ ಶಬ್ದ ಕೇಳಿದ ತಕ್ಷಣ ಕೀಳುಜನರ ಮನಸ್ಸಿನಲ್ಲಿ ಕಾಮ ಕೆರಳುತ್ತದೆ. ಆದರೆ, ಆ ವೀರ್ಯ ಎನ್ನುವದು ದೇವರ ಅಸ್ತಿತ್ವವನ್ನು ಸಾರಿ ಹೇಳುವ ಪದಾರ್ಥ ಎಂದು ಶಾಸ್ತ್ರ ಪ್ರತಿಪಾದಿಸುವ ಬಗೆಯನ್ನು ಈ ಉಪನ್ಯಾಸದಲ್ಲಿ ಕೇಳುತ್ತೀರಿ. ಲೇಖನ VNA177

5684 Views
Upanyasas - VNU176

06/08 ಕರ್ಮ ಸಿದ್ಧಾಂತದ ಸಮರ್ಥನೆ

ನಾವು ಹಿಂದೆ ಮಾಡಿದ ಕರ್ಮಗಳು ನಮ್ಮ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತವೆ ಎನ್ನುವದನ್ನು ಪ್ರತಿಪಾದಿಸುವ ಉಪನ್ಯಾಸ. ಲೇಖನ VNA176

6738 Views
Upanyasas - VNU175

05/08 ಜನ್ಮಾಂತರಗಳ ಸಮರ್ಥನೆ

ನಾಸ್ತಿಕರು ಪುನರ್ಜನ್ಮವನ್ನೂ ಒಪ್ಪುವದಿಲ್ಲ. ಪುನರ್ಜನ್ಮಗಳನ್ನು ಒಪ್ಪುವ ಅನಿವಾರ್ಯತೆಯನ್ನು ಇಲ್ಲಿ ತೋರಿಸಿಕೊಡಲಾಗಿದೆ.  ಲೇಖನ VNA175

7751 Views
Upanyasas - VNU174

04/08 ಜೀವನ ಅಸ್ತಿತ್ವದ ಸಮರ್ಥನೆ

ನಾಸ್ತಿಕರು ಜೀವ ಚೈತನ್ಯದ ಅಸ್ತಿತ್ವವನ್ನೂ ಒಪ್ಪುವದಿಲ್ಲ. ಜೀವನ ಅಸ್ತಿತ್ವವನ್ನು ಒಪ್ಪುವ ಅನಿವಾರ್ಯತೆಯನ್ನು ಇಲ್ಲಿ ತೋರಿಸಿಕೊಡಲಾಗಿದೆ. ಲೇಖನ - VNA174

5761 Views
Upanyasas - VNU173

03/08 ದೇವರ ಅಭಾವವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ

ದೇವರು ಇಲ್ಲ ಎಂದು ಪ್ರತಿಪಾದಿಸಲು ಸಾಧ್ಯವೇ ಇಲ್ಲ ಎನ್ನುವದನ್ನು ಸಮರ್ಥಿಸಲಾಗಿದೆ. ಬಹಳ ರೋಚಕವಾದ ವಿಷಯದ ಚರ್ಚೆ. ತಪ್ಪದೇ ಕೇಳಿ. ಲೇಖನ - VNA173

5756 Views
Upanyasas - VNU172

02/08 ನಾಸ್ತಿಕರ ವಾದಗಳ ವಿಮರ್ಶೆ

ಯಾವುದೇ ಒಂದು ವಾಕ್ಯಕ್ಕೆ, ಸಿದ್ಧಾಂತಕ್ಕೆ ವಿಷಯ ಮತ್ತು ಪ್ರಯೋಜನಗಳಿರಬೇಕು. ವಿಷಯ ಪ್ರಯೋಜನವಿಲ್ಲದ ವಾಕ್ಯ ಎಂದರೆ ಗೋಡೆ ಸೂರು ಇಲ್ಲದ ಮನೆ! ನಾಸ್ತಿಕರ ವಾದಕ್ಕೆ ವಿಷಯವೂ ಇಲ್ಲ, ಪ್ರಯೋಜನವೂ ಇಲ್ಲ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಲೇಖನ - VNA172

6540 Views
Upanyasas - VNU171

01/08 ನಾಸ್ತಿಕರ ವಾದಗಳು

ದೇವರ ಅಸ್ತಿತ್ವದ ಉಪನ್ಯಾಸದ ಪ್ರವೇಶಿಕೆ. ಇದರಲ್ಲಿ ನಾಸ್ತಿಕರ ವಾದಗಳ ನಿರೂಪಣೆಯಿದೆ. 

6247 Views

Prashnottara - VNP127

ಅನಂತಗುಣಪೂರ್ಣತೆಗೂ ಸಕಲಗುಣಪೂರ್ಣತೆಗೂ ಏನು ವ್ಯತ್ಯಾಸ

ಆಚಾರ್ಯರೇ ನಮಸ್ಕಾರಗಳು 🙏 ಭಗವಂತನ ಅನಂತ ಗುಣಗಳಿಗೂ ಸಕಲ ಗುಣಗಳಿಗೂ ಏನು ವ್ಯತ್ಯಾಸ? ಅನಂತ ಅಂದರೆ ಅಂತ್ಯ ಇಲ್ಲದಿರುವುದು ಅಂತ ಅರ್ಥ ನೀಡೋವಾಗ ಸಕಲ ಎಂಬ ಅರ್ಥವೂ ಅಲ್ಲಿ ಸೇರುವುದಿಲ್ಲವೇ? ದಯಮಾಡಿ ತಿಳಿಸಿ ಆಚಾರ್ಯರೇ 🙏  — ಪ್ರಮೋದ, ಬೆಂಗಳೂರು

3519 Views
Prashnottara - VNP126

ಅನಂತಗುಣಪೂರ್ಣನನ್ನು ಆರು ಗುಣದವನು ಎಂದು ಕರೆಯಬಹುದೇ?

ಗುರುಗಳಿಗೆ ನಮಸ್ಕಾರ, ದೇವರು ಅನಂತ ಗುಣಪರಿಪೂರ್ಣ. ಆದರೆ ಅನಂತಗುಣಪರಿಪೂರ್ಣನನ್ನು ಆರುಗುಣವುಳ್ಳವನು,ಷಡ್ಗುಣೈಶ್ವರ್ಯಪೂರ್ಣನು, ಭಗವಾನ್ ಎಂದು ಕರೆಯುತ್ತಾರೆ ಐಶ್ವರ್ಯಸ್ಯ, ಸಮಗ್ರ ಸ್ಯ, ವೀರ್ಯಸ್ಯ, ಯಶಸ:ಶ್ರೀಯ:ಜ್ಞಾನ ವಿಜ್ಞಾನ ಯೋಶ್ಚೈವ ಷಣ್ಣಾಂ ಭಗವಂತ ಇತೀರಣಾ ಇದು ಯುಕ್ತ ವೇ? ಪ್ರಣವ್, ಬಳ್ಳಾರಿ 

3095 Views