Chaturmasya
Prashnottara - VNP130

ಶಾಕ, ದ್ವಿದಳ ವ್ರತಗಳಲ್ಲಿ ತಿರುಪತಿ ಲಡ್ಡು ಮುಂತಾದ ಪ್ರಸಾದವನ್ನು ತಿನ್ನಬಹುದೇ?

ಆಚಾರ್ಯರಿಗೆ ವಂದನೆಗಳು. ನಮ್ಮಕ್ಕ ತಿರುಪತಿಯ ಲಡ್ಡು ಪ್ರಸಾದ ತಂದು ಕೊಟ್ಟಿದ್ದಾರೆ. ಶಾಕ ವ್ರತದಲ್ಲಿ ಸ್ವೀಕರಿಸಬಹುದೇ ಎಂಬ ಗೊಂದಲದ ಮದ್ಯದಲ್ಲಿ ಪ್ರಸಾದವಾದ್ದರಿಂದ ಸ್ವೀಕರಿಸಿದ್ದೇನೆ. ತಪ್ಪಾಗಿದ್ದಲ್ಲಿ ಏನು ಮಾಡಬೇಕೆಂದು ತಿಳಿಸಿಕೊಡಿ.  - ರಾಘವೇಂದ್ರ.

3327 Views
Prashnottara - VNP019

ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ?

ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ? — ಶೋಭಾ ಸುಧೀಂದ್ರ, ಬೆಂಗಳೂರು. 

3068 Views