RamavataraUpanyasas - VNU752

ಶ್ರೀರಾಮನೆಂಬ ಅದ್ಭುತ

ಬ್ರಹ್ಮದೇವರು ಹೇಳಿದ ರಾಮದೇವರ ದಿವ್ಯ ಕಥೆ.  ಬ್ರಹ್ಮದೇವರ ವಚನಗಳಿಗೆ ಭಾವಿಬ್ರಹ್ಮರ ವ್ಯಾಖ್ಯಾನದೊಂದಿಗೆ.. ತಪ್ಪದೇ ಕೇಳಿ. 👆

5111 Views
Upanyasas - VNU024

ಶರಣಾಗತವತ್ಸಲ ಶ್ರೀರಾಮ

ಶ್ರೀ ಸುಮತೀಂದ್ರತೀರ್ಥಶ್ರೀಪಾದಂಗಳವರು ಮತ್ತು ಶ್ರೀ ಕಾಶೀ ತಿಮ್ಮಣಾಚಾರ್ಯರು ಬರೆದು ನೀಡಿರುವ ಎರಡು ಶ್ರೇಷ್ಠ ರಾಮಪ್ರಾರ್ಥನೆಗಳ ಅರ್ಥಾನುಸಂಧಾನ ಇಲ್ಲಿದೆ. 

8155 Views

Prashnottara - VNP070

ರಾಮಚಂದ್ರ ಎಂಬ ಶಬ್ದದ ಅರ್ಥವೇನು?

ರಾಮದೇವರಿಗೆ ರಾಮಚಂದ್ರ ಎಂದು ಹೆಸರು ಬರಲು ಕಾರಣವೇನು? ರಾಮದೇವರು ಸೂರ್ಯವಂಶದಲ್ಲಿ ಅವತಾರ ಮಾಡಿದವರು ಅಲ್ಲವೇ? ರಾಮಶಬ್ದದೊಡನೆ ಚಂದ್ರ ಸೇರಿಸಿ ಹೇಳಿದಾಗ ವಿಶೇಷ ಅರ್ಥವಿದೆಯೇ?   — ಪ್ರಸಾದ್ ರಾವ್

2201 Views