DhanurmasaUpanyasas - VNU735

ಧನುರ್ಮಾಸದ ಆಚರಣೆ

ಅರುಣೋದಯದಲ್ಲಿಯೇ ಏಕೆ ಪೂಜಿಸಬೇಕು, ಪೂಜೆಯ ಮುಖ್ಯ ಸಮಯ ಮಧ್ಯಾಹ್ನವಲ್ಲವೇ? ಧನುರ್ಮಾಸದಲ್ಲಿ  ಮಧ್ಯಾಹ್ನದ ಪೂಜೆ ನಿಷ್ಫಲ ಎಂದರೆ ಏನರ್ಥ? ಅರುಣೋದಯದ ಪೂಜೆಯಿಂದ ಶತ್ರುನಾಶ ಎನ್ನುತ್ತಾರೆ, ಕಾರಣವೇನು? ಚಳಿಯಲ್ಲಿ ಸ್ನಾನ ಮಾಡಲು ಸಾಧ್ಯವೇ, ಚಳಿಯನ್ನು ನಿಯಂತ್ರಿಸುವ ಏನಾದರೂ ಉಪಾಯವಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

10542 Views

Prashnottara - VNP137

ಏಕಾದಶಿ ದ್ವಾದಶಿಗಳಂದು ಧನುರ್ಮಾಸದ ಆಚರಣೆ ಹೇಗೆ?

ಪೂಜ್ಯ ಗುರುಗಳಿಗೆ  ನಮಸ್ಕಾರಗಳು. ಧನುರ್ಮಾಸದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ನೈವೇದ್ಯ ಎಂದು ಹೇಳಿದ್ದೀರಿ. ದ್ವಾದಶಿಯಂದೂ ಹಾಗೆಯೇ ಮಾಡಬೇಕಾ? ಹಾಗೆಯೇ ಏಕಾದಶಿಯಂದು ದೇವರಿಗೆ ಮಾತ್ರ ಹುಗ್ಗಿ ಸಮರ್ಪಿಸಲೇಬೇಕಾ? ದಯವಿಟ್ಟು ತಿಳಿಸಿ.   — ರಾಘವೇಂದ್ರ ಉಮರ್ಜಿ. 

1523 Views