(You can only view comments here. If you want to write a comment please download the app.)
Lakshmi,Pune
7:30 PM , 01/10/2021
Gurugalige namaskar galu, kasht parihar hege madikollbeku ant tumbu हृदय dind tilisikottiddiri namage dhyrya tumbiddiri , tamage koti koti pranamgalu
T raghavendra,Mangalore
9:57 PM , 04/06/2019
Fine
Madhusudan Rao,Bangalore
7:16 PM , 04/06/2019
ಪಾಂಡವರ ಒಂದೊಂದು ಹೆಜ್ಜೆಯೂ ನಿತ್ಯ ಪಾಠ ವನಪರ್ವವಂತೂ ಜ್ಞಾನದ ಖನಿ ಇದರ ತಿರುಳನ್ನು ಉಣಬಡಿಸುವ ತಮ್ಮ ಲೇಖನ, ಪಾಠ, ಉಪನ್ಯಾಸಗಳು ನಮಗೆ ಮತ್ತಷ್ಟು ಜಲಪಾತದಂತೆ ನಮ್ಮ ಜ್ಞಾನ ದಾಹಕ್ಕೆ ....
ಧನ್ಯವಾದಗಳು ಆಚಾರ್ಯರೇ
Raghavendra,Bangalore
11:03 AM, 03/06/2019
ನಮ್ಮ ಕಷ್ಟದ ದಿನಗಳಲ್ಲಿ ಧೈರ್ಯ ತುಂಬುವ ದಾರಿ ದೀಪ ಈ ಲೇಖನ... ಪ್ರತಿಯೊಬ್ಬರು ತಪ್ಪದೆ ಒದಲೇಬೇಕಾದ ಮತ್ತು ತಿಳಿದು ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ವಿಷಯ. 👌