(You can only view comments here. If you want to write a comment please download the app.)
Usha,Hyderabad
3:03 PM , 26/05/2022
ಅದೆಷ್ಟು ಸುಂದರವಾದ ಮನಸನ್ನು ಭಕ್ತಿಯಿಂದ ಕಲಕಿಹಾಕುವ ಬರಹ! ಮಹಾಗುರುಗಳನ್ನು ಪರಿಚಯ ಮಾಡಿಕೊಟ್ಟ ಕ್ರಮ ಹೃದಯಂಗಮ. ಇಷ್ಟಕ್ಮುಂಚೆ ಈ ಗುರುಗಳ ದರ್ಶನ ಪಡೆದಿದ್ದರು ಮತ್ತೆ ಹೋಗಿ ಸೇವಿಸಬೇಕೆಂದು ಹುರಿದುಂಬಿಸಿದ ನಿಮ್ಮ ವಚನಗಳು.
T venkatesh,Hyderabad
1:23 PM , 31/05/2019
ಅಥಾತೊ ಗುರು ಜಿಜ್ಞಾಸಾ...ತುಂಬಾ ಉಪಯುಕ್ತ ಲೇಖನ ....ಮನನೀಯ ಲೇಖನ