(You can only view comments here. If you want to write a comment please download the app.)
T venkatesh,Hyderabad
10:29 PM, 29/06/2019
ಪ್ರತಿನಿತ್ಯ ಸ್ಮರಣೀಯರಾದ ಶ್ರೀ ಗಳ ಸ್ಮರಣೆ ಅವರ ಆರಾಧನೆಯ ದಿವಾಸವಾದರು ಮಾಡುವ ಯೋಗ ಸಿಕ್ಕದ್ದು... ದೊಡ್ಡ ಪುಣ್ಯ
ಪ್ರಭಂಜನ,ಬಳ್ಳಾರಿ
11:39 AM, 22/06/2017
ನಿಮ್ಮ ಶ್ರೀವಿಜಯೀಂದ್ರ ತೀರ್ಥರ ಲೇಖನ ಓದಿದೆ.ಆ ಜ್ಞಾನಿಗಳ ಸಮಾಗಮ, ತಮ್ಮದೇ ಆದ ಪ್ರತ್ಯೇಕ ಮಹಿಮೆಗಳು, ವಿಶೇಷ ಸಾಧನೆಗಳು, ಯಾವುದೇ ಅಹಂ ಇಲ್ಲದೇ ತಮಗೆ ಬೇಕಾದ ಸೂಕ್ತ ಶಿಷ್ಯನನ್ನು ಕೇಳಿದ್ದು, ಅಷ್ಟು ಪ್ರೇಮಾಸ್ಪದದಿಂದ ಸಕಲ ವಿದ್ಯೆಯನ್ನು ಧಾರೆ ಎರೆದು ಜ್ಞಾನಮೂರ್ತಿಯನ್ನಾಗಿ ಮಾಡಿದ ಶಿಷ್ಯನನ್ನು ಯಾವುದೇ ರೀತಿಯ ಅಹಂ ಇಲ್ಲದೇ, ಸಂಕೋಚವಿಲ್ಲದೇ, ದುಃಖವಿಲ್ಲದೇ ಸಂತೋಷದಿಂದ ಒಪ್ಪಿಸಿದ್ದು, , ಆಹಾ... ಆನಂದಾಶ್ರುಗಳು ಹೇಳದೇ ಕೇಳದೇ ಬಂದವು. ಇಂತಹ ಸಂದರ್ಭಗಳಲ್ಲಿ ನಡೆದದ್ದನ್ನು ಕೇಳಿದರೆ ನಮ್ಮ ಪರಂಪರೆಯ ಮೇಲೆ ಭಕ್ತಿ ಪ್ರೀತಿಗಳು ಇನ್ನೂ ಹೆಚ್ಚಾಗುತ್ತವೆ ಆಚಾರ್ಯರೆ. ಜನುಮಜನುಮಗಳಲ್ಲೂ ಈ ಜ್ಞಾನಿಗಳ ಬಗ್ಗೆ ದ್ರೋಹವನ್ನು ಮಾಡದಂತಹ, ಭಕ್ತಿ, ಜ್ಞಾನಗಳು ಇರುವಂತಹ ಜನ್ಮ ಕೊಡಲೆಂದು ಆ ಗುರುಗಳಲ್ಲಿ ಪ್ರಾರ್ಥಿಸುತ್ತೇನೆ ಆಚಾರ್ಯರೆ. ನಮ್ಮ ಸಾಧನೆಗೆ ಅಷ್ಟು ಸಾಕು ಅನ್ಸ್ತದೆ.
Vishnudasa Nagendracharya
ನಿಜ.
ಯಾವುದೇ ರೀತಿಯ ಲೌಕಿಕ ಅಭಿಮಾನವನ್ನು ಮಾಡತಕ್ಕದ್ದಲ್ಲ ಎಂಬ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಆಚರಿಸಿ ತೋರಿಸಿದವರು ಶ್ರೀಮಚ್ಚಂದ್ರಿಕಾಚಾರ್ಯರು.
ತಮ್ಮ ಉತ್ತರಾಧಿಕಾರಿಗಳು ತಮ್ಮ ಪರಂಪರೆಯನ್ನು ಬೆಳಗುವಂತಹವರೇ ಆಗಿರಬೇಕು, ಮಹಾಪ್ರಯತ್ನ ಪಟ್ಟು ಅಂತಹವರನ್ನೇ ಪೀಠದಲ್ಲಿ ಕೂಡಿಸಬೇಕು ಎಂಬ ಸತ್ಸಂಪ್ರದಾಯವನ್ನು ಆಚರಿಸಿದವರು ಶ್ರೀ ಸುರೇಂದ್ರತೀರ್ಥಶ್ರೀಪಾದಂಗಳವರು.
ಗುರುಗಳ ಆಜ್ಞೆಯನ್ನು ಯಥಾವತ್ ಪಾಲಿಸಬೇಕು ಎಂದು ವಿದ್ಯಾಗುರುಗಳ, ಆಶ್ರಮಗುರುಗಳ ಆಜ್ಞೆಯನ್ನು ಪಾಲಿಸಿ ಇಂದಿಗೂ ಮಹನೀಯಕೀರ್ತಿಯನ್ನು ಹೊಂದಿ ಶೋಭಿಸುತ್ತಿರುವವರು ಶ್ರೀವಿಜಯೀಂದ್ರತೀರ್ಥಗುರುರಾಜರು.
ಇಂತಹ ಅನೇಕ ಮಹೋನ್ನತ ಮಾಧ್ವಪರಂಪರೆಗಳಿಗೆ ಸೇರಿದವರು ನಾವು ಎನ್ನುವದೇ ನಮ್ಮ ಸೌಭಾಗ್ಯ.
Anilkumar B Rao,Bangalore
9:45 AM , 22/06/2017
ಅದ್ಭುತ ಲೇಖನ ಕ್ಕಾಗಿ ಆಚಾರ್ಯರಿಗೆ ಅನೇಕ ನಮಸ್ಕಾರಗಳು. Shreepadrajara & Shree Brahmanya theerthara mele pancharathna stotra iddanthe Shree vijayèendrara mele iruva yaavudaadaru stotra vanna upanyaasa & lEkhana maadidre yeshtu chennagiratthe. Sincere and humble request from people like me.
Yogish Deshpande,Bangalore
9:42 AM , 22/06/2017
Adbhuta Lekhana.
Tamma niroopaneya koushalakke namo namaha.
Anusha Achyut Mirji,Bangalore
9:19 AM , 22/06/2017
Vijendra theerthara lekhana male adbhutavagive.
Vijay Kumar,Bengaluru
8:39 AM , 22/06/2017
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಶ್ರೀಮದಾಚರ್ಯರರ ಸದ್ಪರಂಪರೆ ಸ್ಮರಣೆ ಮಾಡಿಸಿ ನಮ್ಮನ್ನು ಕೃತಾರ್ಥನನ್ನಾಗಿಸಿದಿರಿ