Article - VNA066

ಶ್ರೀಹರಿಭಕ್ತಿಸಾರ — 25


Download Article Share to facebook View Comments1217 Views

Comments

(You can only view comments here. If you want to write a comment please download the app.)
 • Srihari M Subodha,Bangalore

  8:33 PM , 10/06/2017

  ಇಲ್ಲಿ ದಾಸರಾಯರು, ಮೈದುನ ಶಂಕರ ಎಂದಿದ್ದಾರೆ. ಶ್ರೀಮತ್ ಚಂದ್ರಿಕಾಚಾರ್ಯ ಗುರುಸಾರ್ವಭೌಮರು, ತಮ್ಮ ದೇವರನಾಮದಲ್ಲಿ, ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾಪಾತ್ರ ಎಂದು ಹೇಳಿದ್ದಾರೆ. ಹಾಗಾದರೆ, ಮಹರುದ್ರ ದೇವರು, ಭಗವಂತನ ಮೈದುನ ಮತ್ತು ಮೊಮ್ಮಗ ಎರಡೂ ಆಗುತ್ತಾರೆಯೇ???

  Vishnudasa Nagendracharya

  ಬೇರೆಬೇರೆ ರೂಪಗಳ/ಅವತಾರಗಳ ದೃಷ್ಟಿಯಿಂದ ಈ ರೀತಿಯಾದ ವ್ಯವಹಾರ. 
  
  ಉದಾಹರಣೆಗೆ ಪರಮಾತ್ಮನ ತ್ರಿವಿಕ್ರಮರೂಪಕ್ಕೆ ಗಂಗಾದೇವಿ ಮಗಳಾಗಬೇಕು. ಪರಮಾತ್ಮನ ಉಪೇಂದ್ರರೂಪಕ್ಕೆ ಗಂಗಾದೇವಿ ಅತ್ತಿಗೆಯಾಗಬೇಕು. ಕಾರಣ ವರುಣದೇವರ ತಮ್ಮನಾಗಿ ಭಗವಂತ ಉಪೇಂದ್ರನಾಗಿ ಅವತರಿಸಿದ್ದಾನೆ. ಹಾಗೆ ನಾರಾಯಣರೂಪಕ್ಕೆ ಗಂಗಾದೇವಿ ಅತ್ತೆಯಾಗಬೇಕು. ಕಾರಣ, ವರುಣದೇವರ ಮಗಳಾದ ಲಕ್ಷ್ಮೀದೇವಿಯನ್ನು ಪರಮಾತ್ಮ ಮದುವೆಯಾಗಿದ್ದಾನೆ. ಅದಕ್ಕಾಗಿಯೇ ಕನಕದಾಸರು ಒಂದು ಕಡೆಗೆ ಮಗಳಿಗಳಿಯನಾದ ಎಂದು ಶ್ರೀಹರಿಯನ್ನು ಕರೆದಿದ್ದಾರೆ. 
  
  ಹಾಗೆ, ಬ್ರಹ್ಮದೇವರ ತಂದೆಯಾದ ಪದ್ಮನಾಭರೂಪಕ್ಕೆ ರುದ್ರದೇವರು ಮೊಮ್ಮಗ. ಯಜ್ಞರೂಪಕ್ಕೆ ರುದ್ರದೇವರು ಮೈದುನ.