(You can only view comments here. If you want to write a comment please download the app.)
Premaprasad,Bangalore
8:50 PM , 03/07/2017
Girugale,Yaru yaru chaturmasya vyrata madabahudu
Vishnudasa Nagendracharya
ಚಾತುರ್ಮಾಸ್ಯ ವ್ರತಕ್ಕೆ ಯಾವ ನಿರ್ಬಂಧವೂ ಇಲ್ಲ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೆ ಈ ವ್ರತವನ್ನು ಆಚರಿಸುವ ಅರ್ಹತೆಯಿದೆ.
ಖಾಯಿಲೆ, ಕೆಲಸದ ಒತ್ತಡಗಳಿಂದ ಮಾಡಲು ಸಾಧ್ಯವಾಗದಿದ್ದಲ್ಲಿ ಅವರೂ ಸಹ ಯಾವ ರೀತಿ ಆಚರಿಸಬಹುದು ಎನ್ನುವದನ್ನು “ಅಶಕ್ತರ ಚಾತುರ್ಮಾಸ್ಯ” (VNA151) ಎಂಬ ಲೇಖನದಲ್ಲಿ ವಿವರಿಸಿದ್ದೇನೆ.