Article - VNA102

ನಾಗರಪಂಚಮೀ


Download Article Share to facebook View Comments21332 Views

Comments

(You can only view comments here. If you want to write a comment please download the app.)
 • Vasudhendra,Vijayapura

  11:13 AM, 04/08/2019

  ಆಚಾರ್ಯರಿಗೆ ನಮಸ್ಕಾರಗಳು. ನಾಗರ ಪಂಚಮಿ ದಿನವನ್ನು ಗರುಡ ಪಂಚಮಿ ಎಂಬುದಾಗಿ ಸಹ ಆಚರಿಸುವ ಸಂಪ್ರದಾಯ ಇದೆಯಾ, ದಯವಿಟ್ಟು ತಿಳಿಸಿ.
 • Gururaja,Sanjose

  7:32 AM , 04/08/2019

  Jai guru Deva.... please share serpent beeja mantra and stotra to get blessings.
 • Kambaluru srikar,Bangalore

  7:41 PM , 03/08/2019

  pregnancy avaru halu hakabahude ? Dayavittu telsi

  Vishnudasa Nagendracharya

  Yes
 • Mythreyi Rao,Bengaluru

  5:21 AM , 14/08/2018

  ಕರಿದ ಹುರಿದ ಪದಾರ್ಥಗಳನ್ನು ಮಾಡಬಾರದೆಂಬ ನಿಯಮವಿದೆ. ಒಗ್ಗರಣೆ ಇಲ್ಲದ ಅಡುಗೆಯನ್ನು ಬ್ರಾಹ್ಮಣರಿಗೆ ಬಡಿಸಬಾರದೆನ್ನುತ್ತಾರಲ್ಲ ಗುರುಗಳೆ
 • Ramaa. P. Rao,Bangalore

  9:10 PM , 13/08/2018

  Add comment. 
  ನಾಗರಚೌತಿಯಂದು ಶೇಷದೇವರಿಗೆ ಒದ್ದೆಬಟ್ಟೆಯನ್ನು ಉಟ್ಟು ಹಾಲೆರೆಯಬೇಕು ಮತ್ತು ಬಿಳಿಯ ಹೂಗಳಿಂದ ಮಾತ್ರ ಪೂಜೆ ಮಾಡಬೇಕು ಎಂಬ ನಿಯಮ ಇದೆಯೇ ತಿಳಿಸಿ.
 • Mythreyi Rao,Bengaluru

  9:05 PM , 13/08/2018

  ನಾಗರ ಪಂಚಮಿಗೆ ಎಳೆಯ (ಚುಕ್ಕಿಯನ್ನಿಡದೆ ಹಾಕುವ) ರಂಗವಲ್ಲಿ ಇಡಬಾರದೆನ್ನುತ್ತಾರೆ ಗುರುಗಳೆ.
 • Ashok Prabhanjana,Bangalore

  9:13 PM , 17/10/2017

  ಶೇಷ ದೇವರ ತಮ್ಮನಾದ ನಾಗರಾಜನಾದ ವಾಸುಕಿಯು ತಾರತಮ್ಯದಲ್ಲಿ ಯಾವ ಕಕ್ಷೆಯಲ್ಲಿ ಬರುತ್ತಾನೆ ಎಂದು ದಯವಿಟ್ಟು ತಿಳಿಸಿ ಗುರುಗಳೆ ()

  Vishnudasa Nagendracharya

  ಅನಾಖ್ಯಾತರಾದ ದೇವತೆಗಳ ಕಕ್ಷೆಯಲ್ಲಿ ಎಂದು ಸಾಮಾನ್ಯವಾಗಿ ತೋರುತ್ತದೆ. 16000 ಅಗ್ನಿಪುತ್ರರಿಗಿಂತ ಕೆಳಗಿನ ಕಕ್ಷೆ. ಚಿರಪಿತೃಗಳಿಗಿಂತ ಮೇಲಿನ ಕಕ್ಷೆ. 
  
  [ ವಾಸುಕಿ ತತ್ವಾಭಿಮಾನಿ ದೇವತೆಯಲ್ಲವಾದ್ದರಿಂದ ಸ್ಪಷ್ಟವಾದ ಉಲ್ಲೇಖ ದೊರೆತಿಲ್ಲ. ಪುರಾಣಗಳ ಸಂಶೋಧನೆ ಮಾಡಿ ಯಾವ ಕಕ್ಷೆಯಲ್ಲಿ ವಾಸುಕಿ, ತಕ್ಷಕ ಮುಂತಾದವರ ಸ್ಥಾನವಿದೆ ಸ್ಪಷ್ಟವಚನವೇನಾದರೂ ಇದ್ದರೆ ಅದನ್ನು ಗ್ರಹಿಸಬೇಕು. ]
 • Pranesh ಪ್ರಾಣೇಶ,Bangalore

  11:39 PM, 26/07/2017

  ಆಚಾರ್ಯ ಜ್ಞಾತಿಗಳು ತೀರಿಹೋದ ವರುಷ ಯಾವುದೇ ಹಬ್ಬವಿಲ್ಲ ಎಂದು ಹೇಳಿದ್ದೀರಿ
  ಆದರೆ ನಾಗರ ಪಂಚಮಿ ಆಚರಣೆ ಹಾಲು ತುಪ್ಪ ಹಾಕಲೇ ಬೇಕು ಎಂದು ಹೇಳಿದೀರಿ 
  ದಯವಿಟ್ಟು ಸ್ಪಷ್ಟಪಡಿಸಿ

  Vishnudasa Nagendracharya

  VNA233 ರಲ್ಲಿ ವಿವರಿಸಿದ್ದೇನೆ. 
  
  ಹಬ್ಬಗಳಲ್ಲಿ ಎರಡು ಭಾಗ. ಒಂದು ತಳಿರು, ತೋರಣ ಮುಂತಾದವುಗಳ ಸಂಭ್ರಮ. ಜ್ಞಾತಿಗಳು ಮೃತರಾದ ವರ್ಷದಲ್ಲಿ ಅವನ್ನು ಮಾಡಕೂಡದು. 
  
  ಎರಡನೆಯ ಭಾಗ. ಪೂಜೆ. ಪೂಜಾಭಾಗವನ್ನು ಮಾಡಬಹುದು. 
  
 • H Sudheendra,Bangaluru

  6:19 PM , 26/07/2017

  Puurthi lekhana bandidhe namaskaaragslu
 • H Sudheendra,Bangaluru

  6:17 PM , 26/07/2017

  Nagara panchami bagge. 1 pejina lekhana maathra edhe
 • Phani Krishna,Bangalore

  10:37 PM, 25/07/2017

  Seems document is not available. Please check sir.

  Vishnudasa Nagendracharya

  Just Checked. 
 • Pradeepachar,Bangalore

  6:57 PM , 25/07/2017

  Hennu makkalu. yava dina aacharisabeku.27.athava 28. dayavittu tilasee