07/09/2016
7:15 AM , 14/07/2019
ಕಥೆ ಗೊತ್ತಿತು.ಅದರ ಒಳಗಿನ ತಿರುಳನ್ನು ವಿವರವಾಗಿ ಬಿಡಿಸಿರುವಿರಿ. ಅಹಂಕಾರ ಯಾವಾಗಲೂ ಒಳ್ಳೆಯ ಗುಣ ಅಲ್ಲ ಆಚಾರ್ಯ. ರಿಗೆ ನಮನಗಳು.
6:16 AM , 05/07/2017
ಭಗವಂತ ನಮ್ಮನ್ನು ಉದ್ಧಾರ ಮಾಡಲು ಮೊದಲುಕಷ್ಟ ಕೊಡುತ್ತಾನೆ ನಂತರ ಕೈ ಹಿಡಿದು ನಡೆಸಿ ಕಾಪಾಡುತ್ತಾನೆ ಎಂಬ ಅರಿವು ಮೂಡಿಸುವ ಲೇಖನ ಧನ್ಯವಾದಗಳು